ಜೇಸಿಐ ಕಾರ್ಕಳ ರೂರಲ್‌ ನ ಜೂನಿಯರ್ ಜೇಸಿ ವಿಭಾಗಕ್ಕೆ ಅತ್ಯುತ್ತಮ ವಿಭಾಗ ಪ್ರಶಸ್ತಿ

Date:

spot_img

ಕಾರ್ಕಳ : ಜೇಸಿಐ ಭಾರತದ ವಲಯ 15ರ ಪ್ರಾಂತ್ಯ ಬಿ ಯ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ ಹಾಗೂ ಅತ್ಯುತ್ತಮ ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಸ್ತಿಯನ್ನು ಜೇಸಿಐ ಕಾರ್ಕಳ ರೂರಲ್ ನ ಜೂನಿಯರ್ ಜೇಸಿ ವಿಭಾಗ ಪಡೆದುಕೊಂಡಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಜೇಸಿ ಸತೀಶ್ ಪೂಜಾರಿ ಕಲತ್ರಪಾದೆ ಇವರಿಂದ ಸ್ಥಾಪನೆಗೊಂಡು ಯಶಸ್ವಿಯಾಗಿ ಮುನ್ನಡೆದು ತನ್ನ ದಶಮಾನೋತ್ಸವವನ್ನು ಆಚರಿಸುತ್ತಿರುವ ಈ ಘಟಕವು ಜೂನಿಯರ್ ಜೇಸಿ ವಿಭಾಗದಿಂದ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.

ದಿನಾಂಕ 13/07/25 ರಂದು ಕುಂದಾಪುರದಲ್ಲಿ ನಡೆದ ಜೂನಿಯರ್ & ಲೇಡಿ ಜೇಸಿ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೇಸಿ ಅಭಿಲಾಷ್ ಬಿ.ಎ.ಇವರು ಜೂನಿಯರ್ ಜೇಸಿ ಅಧ್ಯಕ್ಷರಾದ ದಿಯಾ ರಾಜೇಶ್ ಭಂಡಾರಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕಾರ್ಕಳ ರೂರಲ್ ಘಟಕದ ಅಧ್ಯಕ್ಷರಾದ ಜೇಸಿ ಅರುಣ್ ಪೂಜಾರಿ ಮಾಂಜ, ವಲಯ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್‌ ಕುಮಾರ್‌, ಜೂನಿಯರ್ ಜೆಸಿ ವಲಯ ನಿರ್ದೆಶಕರಾದ ಜೇಸಿ ದರ್ಷಿತ್ ಆರ್ ಶೆಟ್ಟಿ, ಘಟಕದ ಪೂರ್ವಾಧ್ಯಕ್ಷರುಗಳಾದ ಜೇಸಿ ವೀಣಾ ರಾಜೇಶ್‌ ಭಂಡಾರಿ, ಜೇಸಿ ಪ್ರಕಾಶ್ ಪೂಜಾರಿ ಕೆರ್ವಾಶೆ, ಜೇಸಿ ಸಂತೋಷ್‌ ಬಂಗೇರಾ, ಮತ್ತು ಸದಸ್ಯರುಗಳಾದ ಜೇಸಿ ಮಮತಾ ಸಂತೋಷ್‌, ಜೇಸಿ ಶ್ವೇತಾ ಅರುಣ್‌, ಜೇಸಿ ಹರಿಣಿ ಬಂಗೇರ, ಜೆಜೆಸಿ ರಕ್ಷಣ್, ಜೆಜೆಸಿ ರಿಯಾ, ಜೆಜೆಸಿ ಶರ್ವಾಣಿ ಜೆಜೆಸಿ ಅವಿಷ್ಕ ಮತ್ತಿತರರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.