spot_img

ವೈರಲ್ ನ್ಯೂಸ್

ಪಂಜಾಬ್ನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 4 ಜನರ ಮರಣ, 27 ಗಾಯಾಳುಗಳು

ಪಂಜಾಬ್ನ ಲಂಬಿ ವಿಭಾಗದ ಫತುಹಿವಾಲಾ ಗ್ರಾಮದ ಒಂದು ಪಟಾಕಿ ಕಾರ್ಖಾನೆಯಲ್ಲಿ ಶುಕ್ರವಾರ ಮುಂಜಾನೆ ಭೀಕರ ಸ್ಫೋಟ ಸಂಭವಿಸಿದೆ.

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ಶಾಲೆಗಳಿಗೆ ರಜೆ ಘೋಷಣೆ

ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಸತತವಾಗಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಇಂದಿನಿಂದ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದಾರೆ

ಕಾರ್ಕಳ: ಆನೆಕೆರೆಯಲ್ಲಿ ಕಾರು ಚರಂಡಿಗೆ ಬಿದ್ದು ಅಪಘಾತ

ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ವಾಲಿದ ಘಟನೆ ನಡೆದಿದೆ

ಎರಡು ದಿನದ ಹೆಣ್ಣುಮಗುವನ್ನು 1 ಲಕ್ಷಕ್ಕೆ ಮಾರಾಟ ಮಾಡಿದ ದಂಪತಿ – ನಿವೃತ್ತ ನರ್ಸ್ ಸಹಿತ ಮೂವರು ಬಂಧನ

ಕಳೆದ ಬುಧವಾರ (ಮೇ 28) ರಂದು, ಎರಡು ದಿನದ ಹೆಣ್ಣುಮಗುವನ್ನು ಮಾರಾಟ ಮಾಡಿದ ರತ್ನ-ಸದಾನಂದ ದಂಪತಿಯನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

ಮನೆ ಕಟ್ಟಲು ಕಲ್ಲು ತೆಗೆಯಲು ಲಂಚಕ್ಕೆ ಬೇಡಿಕೆ – ಗಣಿ ಇಲಾಖೆಯ ಉಪನಿರ್ದೇಶಕಿ ಸೇರಿ 3 ಬಂಧನ

ಉಳ್ಳಾಲ ತಾಲೂಕಿನ ಇರಾ ಗ್ರಾಮದಲ್ಲಿ ಮನೆ ನಿರ್ಮಾಣಕ್ಕಾಗಿ ಕಟ್ಟಡ ಕಲ್ಲು ತೆಗೆಯಲು ಅನುಮತಿ ನೀಡುವ ಹೆಸರಿನಲ್ಲಿ 50,000 ರೂಪಾಯಿ ಲಂಚವನ್ನು ಬೇಡಿದ ಆರೋಪ

Popular

spot_imgspot_img
spot_imgspot_img
share this