NP NEWS

2017 POSTS

Exclusive articles:

ಹರಿಯಾಣ ಆಸ್ಪತ್ರೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ವೈದ್ಯನ ಬಂಧನಕ್ಕೆ ಕ್ರಮ

ಹರಿಯಾಣದ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 15 ವರ್ಷದ ಬಾಲಕಿ ಮೇಲೆ ನಿವೃತ್ತ ವೈದ್ಯನಿಂದ ದೌರ್ಜನ್ಯ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೋದಿ ಸರ್ಕಾರದ 12 ವರ್ಷ: ಉಡುಪಿಯಲ್ಲಿ ಜೂನ್ 5 ರಿಂದ ಬಿಜೆಪಿ ಬೃಹತ್ ಅಭಿಯಾನ

ಉಡುಪಿಯಲ್ಲಿ ಜೂನ್ 5 ರಿಂದ 21 ರವರೆಗೆ ಮೋದಿ ಸರ್ಕಾರದ 12 ವರ್ಷಗಳ ಸಾಧನೆಯ ಜನಾಭಿಯಾನ ನಡೆಯಲಿದ್ದು, ನೀಲಾವರದಲ್ಲಿ ಚಾಲನೆ ಸಿಗಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೂಡಬೆಟ್ಟು ಶಾಲಾ ಆರಂಭೋತ್ಸವ ಮತ್ತು ಸನ್ಮಾನ

ಕೂಡಬೆಟ್ಟು PM SHRI KPS ಶಾಲೆಯಲ್ಲಿ 2026-27 ನೇ ಸಾಲಿನ ಆರಂಭೋತ್ಸವ ಹಾಗೂ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬ್ರಹ್ಮಾವರ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಬ್ರಹ್ಮಾವರದ ಜಾನುವಾರು ಕಟ್ಟೆ ಸರ್ಕಾರಿ ಶಾಲೆಯಲ್ಲಿ ಜಯಂಟ್ಸ್ ಗ್ರೂಪ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಪ್ಪಿನಂಗಡಿ ಭೀಕರ ರಸ್ತೆ ಅಪಘಾತ: ಐವರಿಗೆ ಗಂಭೀರ ಗಾಯ

ಉಪ್ಪಿನಂಗಡಿ ಕೂಟೇಲು ಬಳಿ ಕಾರು ಮತ್ತು ಗ್ಯಾಸ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರ್ಕಳದ ಒಂದೇ ಕುಟುಂಬದ 5 ಜನರು ಗಂಭೀರ ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ವಿಂಟರ್ ಸ್ಪೆಷಲ್: ಚಳಿಗಾಲದ ಆರೋಗ್ಯಕ್ಕೆ ವರದಾನ ಈ ಮಧುರ ಗೆಡ್ಡೆ; ಇದರ ಲಾಭ ತಿಳಿದರೆ ದಿನಾ ತಿಂತೀರಾ

ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ನಿಂಬಾಳ್ಕರ್ ಕೊಲೆ ಕೇಸ್: ಮಾಜಿ ಸಚಿವ ಪದ್ಮಸಿನ್ಹ ಪಾಟೀಲ್ ಖುಲಾಸೆ

ಪವನ್‌ರಾಜೇ ನಿಂಬಾಳ್ಕರ್ ಹತ್ಯೆ ಪ್ರಕರಣದ 9 ಆರೋಪಿಗಳನ್ನು ಮುಂಬೈ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಿಯು ಉಪನ್ಯಾಸಕರಿಗೆ ಹೈಸ್ಕೂಲ್ ಬೋಧನೆ ಕಡ್ಡಾಯ: ಸರ್ಕಾರದ ಹೊಸ ನಿಯಮ

ರಾಜ್ಯದ ಪ್ರೌಢಶಾಲೆಗಳಲ್ಲಿ ಪಿಯು ಉಪನ್ಯಾಸಕರ ಬೋಧನೆ ಕಡ್ಡಾಯಗೊಳಿಸಿ ಸರ್ಕಾರ ಕರಡು ನಿಯಮ ಪ್ರಕಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ದಂಪತಿ ಸಾವು: ಪತ್ನಿ ಮೃತ, ಪತಿ ನೇಣಿಗೆ ಶರಣು

ಕಾರ್ಕಳದ ಆಲಂಕಾರಿನಲ್ಲಿ ದಂಪತಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ-ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img