NP NEWS

2802 POSTS

Exclusive articles:

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆ: ಅಪೊಲೊ 13 ಹಿಂದಿಕ್ಕಿದ ಆರ್ಟೆಮಿಸ್ II ಗಗನಯಾತ್ರಿಗಳು

ನಾಸಾದ ಆರ್ಟೆಮಿಸ್ II ಮಿಷನ್ ಅಪೊಲೊ 13 ರ ದಾಖಲೆಯನ್ನು ಮುರಿದು, ಭೂಮಿಯಿಂದ ಅತಿ ದೂರ ಪ್ರಯಾಣಿಸಿದ ಮಾನವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಿನ ವಿಶೇಷ – ವಿಶ್ವ ಆರೋಗ್ಯ ದಿನ

ಏಪ್ರಿಲ್ 7 ವಿಶ್ವ ಆರೋಗ್ಯ ದಿನ. 2026ರ ಥೀಮ್, ಇತಿಹಾಸ ಮತ್ತು ಭಾರತದಲ್ಲಿನ ಆರೋಗ್ಯ ಜಾಗೃತಿ ಅಭಿಯಾನಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುಕಟ್ಟೆಯಲ್ಲಿ ಈಗ ಹಲಸಿನ ಕಾಯಿಯ ಹವಾ: ಆರೋಗ್ಯದ ದೃಷ್ಟಿಯಿಂದ ಇದು ನಿಜಕ್ಕೂ ‘ಸೂಪರ್ ಫುಡ್’

ಆರೋಗ್ಯಕ್ಕೆ ವರದಾನ ಈ ಹಲಸಿನ ಕಾಯಿ! ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಹಲಸಿನ ಕಾಯಿ ಹೇಗೆ ಸಹಕಾರಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ಯಾಮಿಲಿ ಸ್ಪ್ರಿಂಗ್ಸ್ ಉದ್ಘಾಟನೆ: ಹಿರಿಯಡ್ಕದಲ್ಲಿ ಐಷಾರಾಮಿ ರೆಸಾರ್ಟ್

ಹಿರಿಯಡ್ಕದ ರಾಷ್ಟ್ರೀಯ ಹೆದ್ದಾರಿ ಬಳಿ ಡಾ. ಜಿ. ಶಂಕರ್ ನಿರ್ಮಿತ ಶ್ಯಾಮಿಲಿ ಸ್ಪ್ರಿಂಗ್ಸ್ ಏಪ್ರಿಲ್ 7ಕ್ಕೆ ಉದ್ಘಾಟನೆಗೊಳ್ಳಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೌಡಿಶೀಟರ್ ಗಣೇಶ್ ಪೂಜಾರಿಗೆ ಗೂಂಡಾ ಕಾಯ್ದೆ ಅಡಿ ಬಂಧನ

ಕಾರ್ಕಳದ ರೌಡಿಶೀಟರ್ ಗಣೇಶ್ ಪೂಜಾರಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಲಬುರ್ಗಿ ಜೈಲಿಗೆ ಕಳುಹಿಸಲಾಗಿದೆ. ಈತನ ಮೇಲಿರುವ ಕ್ರಿಮಿನಲ್ ಕೇಸ್‌ಗಳ ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಕಾವೇರಿ, ಮೇಕೆದಾಟು ಸಭೆಗೆ ಆಕ್ಷೇಪ: ತಮಿಳುನಾಡಿನಲ್ಲಿ ರಾಜಕೀಯ ಕಾವಿನ ಸುದ್ದಿ

ಕರ್ನಾಟಕ ಮತ್ತು ತಮಿಳುನಾಡು ಸಿಎಂಗಳ ಆಗಸ್ಟ್‌ 3ರ ಸಭೆಗೆ ನೆರೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

NEET 2026 ಅಕ್ರಮ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

NEET-UG 2026 ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ: ಪ್ರಲ್ಹಾದ್ ಜೋಶಿಗೆ ಹೊಸ ಹೊಣೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ತೆರವಾದ ಶಿಕ್ಷಣ ಖಾತೆಗೆ ಪ್ರಲ್ಹಾದ್ ಜೋಶಿ ನಿಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕರಕರಿ ಫ್ರೆಂಡ್ಸ್ ಸೇವಾ ಬಳಗ: ನೂತನ ಪದಾಧಿಕಾರಿಗಳ ಆಯ್ಕೆ

ಕರಕರಿ ಫ್ರೆಂಡ್ಸ್ ಸೇವಾ ಬಳಗದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಸೌಮ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img
share this