NP NEWS

1943 POSTS

Exclusive articles:

ನೀವು ದ್ರಾಕ್ಷಿ ಪ್ರೇಮಿಗಳೇ? ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು ತೊಳೆಯುವ ಈ ವಿಧಾನ ತಪ್ಪದೇ ತಿಳಿಯಿರಿ

ದ್ರಾಕ್ಷಿ ಹಣ್ಣಿನ ಮೇಲಿರುವ ಕೀಟನಾಶಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಆರೋಗ್ಯವಾಗಿರಲು ಈ ಸರಳ ಮತ್ತು ಸುರಕ್ಷಿತ ಸ್ವಚ್ಛತಾ ಕ್ರಮಗಳನ್ನು ಅನುಸರಿಸಿ.

ಪೂರ್ಣಪ್ರಜ್ಞ ವಿದ್ಯಾಪೀಠ ವಸಂತ ಶಿಬಿರ ಸಮಾರೋಪ

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವಸಂತ ಧಾರ್ಮಿಕ ಶಿಬಿರವು 650 ಅಭ್ಯರ್ಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡುಬಿದಿರೆ ತಾಲೂಕು ಆಸ್ಪತ್ರೆಗಾಗಿ ಸಿಪಿಐಎಂ ಬೃಹತ್ ಪ್ರತಿಭಟನೆ

ಮೂಡುಬಿದಿರೆಯಲ್ಲಿ ಸುಸಜ್ಜಿತ ತಾಲೂಕು ಆಸ್ಪತ್ರೆ ಹಾಗೂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಸಿಪಿಐಎಂ ಬೃಹತ್ ಧರಣಿ ನಡೆಸಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಗಳೂರು ಮಳೆ ಅವಾಂತರ: ಕಾರುಗಳು ಜಖಂ, ಮನೆ ಮೇಲೆ ಬಿದ್ದ ಮರ

ಮಂಗಳೂರಿನಲ್ಲಿ ಅಕಾಲಿಕ ಮಳೆಗೆ ಗೋಡೆ ಕುಸಿದು 5 ಕಾರುಗಳು ಜಖಂಗೊಂಡಿವೆ. ರಥಬೀದಿಯಲ್ಲಿ ಮನೆ ಮೇಲೆ ಮರ ಬಿದ್ದಿದ್ದು, ಪ್ರಾಣಾಪಾಯ ತಪ್ಪಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಡಾನ್ 3 ಚಿತ್ರದಿಂದ ರಣ್‌ವೀರ್ ಸಿಂಗ್ ಹೊರಕ್ಕೆ? 10 ಕೋಟಿ ರೂ. ವಾಪಸ್

ಬಾಲಿವುಡ್ ನಟ ರಣ್‌ವೀರ್ ಸಿಂಗ್ ಡಾನ್ 3 ಸಿನಿಮಾದಿಂದ ಹೊರಬಂದಿದ್ದು, 10 ಕೋಟಿ ರೂ. ಮುಂಗಡ ಹಣ ಹಿಂದಿರುಗಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಕೊಪ್ಪದಲ್ಲಿ ಬೆಡ್ ಮೇಲೆ ಗೊಂಬೆಯಿಟ್ಟು ಯುವತಿ ನಾಪತ್ತೆ

ಕೊಪ್ಪದಲ್ಲಿ ತಂದೆಗೆ ಮಂಕುಬೂದಿ ಎರಚಿ ಹಾಸಿಗೆ ಮೇಲೆ ಬೊಂಬೆಯಿಟ್ಟು ಜಲನ್ಯ ಎಂಬ ಯುವತಿ ನಾಪತ್ತೆಯಾಗಿದ್ದಾಳೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಾಜಕ ಆನಂದ ತೀರ್ಥ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಮತದಾನ

ಪಾಜಕದ ಆನಂದ ತೀರ್ಥ ವಿದ್ಯಾಲಯದಲ್ಲಿ 2026-27ರ ಸಾಲಿನ ವಿದ್ಯಾರ್ಥಿ ನಾಯಕ ಹಾಗೂ ನಾಯಕಿ ಆಯ್ಕೆಗೆ ಶಿಸ್ತಿನ ಮತದಾನ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ ಕೃಷ್ಣಮಠದಲ್ಲಿ ಭಜನಾಮೃತ ಕಾರ್ಯಕ್ರಮ ಉದ್ಘಾಟನೆ

ಉಡುಪಿ ಕೃಷ್ಣಮಠದಲ್ಲಿ ನಡೆದ ಭಜನಾಮೃತ ಕಾರ್ಯಕ್ರಮದಲ್ಲಿ ಶಿರೂರು ಶ್ರೀಗಳು ಭಜನೆಯ ಮಹತ್ವವನ್ನು ವಿವರಿಸಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹಿರಿಯಡ್ಕ ಉಚಿತ ಗಿಡ ವಿತರಣೆ ಕಾರ್ಯಕ್ರಮ 2026

ಹಿರಿಯಡ್ಕದಲ್ಲಿ ಜೂನ್ 22 ರಂದು ಡೀಲರ್ ಅಸೋಸಿಯೇಷನ್ ಹಾಗೂ ಯು.ಸಿ ಡೆವಲಪರ್ಸ್ ವತಿಯಿಂದ ಸತತ 4ನೇ ವರ್ಷದ ಉಚಿತ ಗಿಡ ವಿತರಣೆ ಕಾರ್ಯಕ್ರಮ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img