NP NEWS

1949 POSTS

Exclusive articles:

ಭೂ ಒತ್ತುವರಿದಾರರಿಗೆ ಸಿಎಂ ಯೋಗಿ ಎಚ್ಚರಿಕೆ: ವಿಶೇಷ ತಂಡ ರಚನೆಗೆ ಆದೇಶ

ಉತ್ತರ ಪ್ರದೇಶದಲ್ಲಿ ಭೂ ವಿವಾದಗಳ ಇತ್ಯರ್ಥಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಹೊಸ ಗೈಡ್‌ಲೈನ್ಸ್ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು ಒನ್8 ಕಮ್ಯೂನ್ ರೆಸ್ಟೋರೆಂಟ್ ಬಂದ್: ಸಂಪೂರ್ಣ ಮಾಹಿತಿ

ಬೆಂಗಳೂರಿನ ಒನ್8 ಕಮ್ಯೂನ್ ರೆಸ್ಟೋರೆಂಟ್ ಬಾಡಿಗೆ ವಿವಾದದಿಂದ ಮುಚ್ಚಲ್ಪಟ್ಟಿದೆ. ವಿರಾಟ್ ಕೊಹ್ಲಿ ಬ್ರ್ಯಾಂಡ್ ಹೆಸರಿನ ಈ ಹೋಟೆಲ್ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಐಸಿಸ್ ಆರೋಪಿ ಅರಾಫತ್ ಅಲಿಗೆ 6 ವರ್ಷ ಜೈಲು ಶಿಕ್ಷೆ

ಐಸಿಸ್ ಉಗ್ರ ಸಂಘಟನೆಯ ಸಂಚು ರೂಪಿಸಿದ್ದ ಅರಾಫತ್ ಅಲಿಗೆ 6 ವರ್ಷ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾಂಗ್ರೆಸ್‌ಗೆ ಮುಸ್ಲಿಂ ಉಲೇಮಾಗಳ ಎಚ್ಚರಿಕೆ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಉಲೇಮಾಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ಅಂತಿಮ ಗಡುವು ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕೃಷ್ಣ ಜೆ. ರಾವ್ ಪ್ರಕರಣ: ಹೈಕೋರ್ಟ್ ಮಹತ್ವದ ಆದೇಶ

ಮಗುವಿನ ತಂದೆ ಎಂಬುದು ಡಿಎನ್ಎ ವರದಿಯಲ್ಲಿ ಸಾಬೀತಾದ ಹಿನ್ನೆಲೆ ಆರೋಪಿ ಕೃಷ್ಣ ಜೆ. ರಾವ್ ಗೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಜೋಶಿ, ಕೋಟಾ ಹೆಸರು

ರಾಜ್ಯ ಬಿಜೆಪಿಯಲ್ಲಿ ಭಾರಿ ಬದಲಾವಣೆಯ ಮುನ್ಸೂಚನೆ ಸಿಕ್ಕಿದ್ದು, ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಜೋಶಿ ಹಾಗೂ ಕೋಟಾ ಹೆಸರು ಕೇಳಿಬರುತ್ತಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೋದಿ-ಮೆಲೋನಿ ಭೇಟಿ: ಇನ್‌ಸ್ಟಾಗ್ರಾಂ ವೈರಲ್ ಜೋಡಿ ಎಂದು ಹೇಳಿದ ಮೆಲೋನಿ

ಜಿ7 ಶೃಂಗಸಭೆಯಲ್ಲಿ ಮೋದಿ-ಮೆಲೋನಿ ಭೇಟಿ, ವೈರಲ್ ‘ಮೆಲೋಡಿ’ ಬಗ್ಗೆ ನಗುನಗುತ ಚರ್ಚೆ. ಇಟಲಿ ಪ್ರಧಾನಿ ಧೂಮಪಾನ ತ್ಯಜಿಸಿದ ವಿಷಯ ಬಹಿರಂಗ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ಷೀರಭಾಗ್ಯ, ಬಿಸಿಯೂಟಕ್ಕೆ 215 ಕೋಟಿ ಅನುದಾನ; ಕಠಿಣ ನಿಯಮ ಜಾರಿ

ರಾಜ್ಯದಲ್ಲಿ ಕ್ಷೀರಭಾಗ್ಯ ಮತ್ತು ಬಿಸೂಯೂಟ ಯೋಜನೆಗೆ 215.93 ಕೋಟಿ ರೂ. ಬಿಡುಗಡೆಯಾಗಿದ್ದು, ಅಕ್ರಮ ತಡೆಗೆ ದಿನಕ್ಕೆ 3 ಬಾರಿ ಹಾಜರಾತಿ ಕಡ್ಡಾಯವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಪ್ಯಾರಿಸ್‌ನಲ್ಲಿ ಸಹಿ

ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷ ಅಂತ್ಯಗೊಳಿಸುವ ಐತಿಹಾಸಿಕ ಒಪ್ಪಂದಕ್ಕೆ ಪ್ಯಾರಿಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img