NP NEWS

2113 POSTS

Exclusive articles:

ಕೋಸ್ಟಲ್ ಫಿಲ್ಡ್ ಅವಾರ್ಡ್ಸ್ 2025: ತುಳು ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ಮೂಲ್ಕಿಯಲ್ಲಿ ನಡೆದ ಕೋಸ್ಟಲ್ ಫಿಲ್ಡ್ ಅವಾರ್ಡ್ಸ್ 2025 ಸಮಾರಂಭದಲ್ಲಿ ನೆತ್ತೆರೆಕೆರೆ ಹಾಗೂ ಜೈ ಚಿತ್ರಗಳಿಗೆ ಅತಿ ಹೆಚ್ಚು ಪ್ರಶಸ್ತಿ ಲಭಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೊದಲ ರಾತ್ರಿಯೇ ಕೋಟ್ಯಂತರ ಮೌಲ್ಯದ ಚಿನ್ನದೊಂದಿಗೆ ಓಡಿದ ವಧು

ಪಾಟ್ನಾದಲ್ಲಿ ವರದಕ್ಷಿಣೆ ಪಡೆಯದೆ ಮದುವೆಯಾದ ವರನಿಗೆ ಮೊದಲ ರಾತ್ರಿಯೇ ಕೋಟ್ಯಂತರ ರೂ. ಒಡವೆ ಹಾಗೂ ನಗದು ದೋಚಿ ವಧು ವಂಚಿಸಿದ್ದಾಳೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಳಪತಿ ವಿಜಯ್ ಕೊನೆಯ ಚಿತ್ರದ ಬಿಡುಗಡೆ ದಿನಾಂಕ ಲೀಕ್

ನಟ ದಳಪತಿ ವಿಜಯ್ ಮತ್ತು ಹೆಚ್ ವಿನೋತ್ ಕಾಂಬಿನೇಷನ್‌ನ ಕೊನೆಯ ಸಿನಿಮಾದ ಬಿಡುಗಡೆ ದಿನಾಂಕ ಜೊಮಾಟೊ ಆ್ಯಪ್‌ನಲ್ಲಿ ಲೀಕ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು ಟ್ರಾಫಿಕ್‌ಗೆ UPSC ಪರೀಕ್ಷೆ ಮಿಸ್: ಆಕಾಂಕ್ಷಿಗಳ ಕಣ್ಣೀರು

ಬೆಂಗಳೂರು ಟ್ರಾಫಿಕ್ ಹಾಗೂ ರಸ್ತೆ ಗುಂಡಿಗಳಿಂದಾಗಿ 6 ವಿದ್ಯಾರ್ಥಿಗಳಿಗೆ UPSC ಪರೀಕ್ಷೆ ತಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜೈ ತುಳು ಚಿತ್ರಕ್ಕೆ ಪ್ರಸನ್ನ ಶೆಟ್ಟಿಗೆ ಕೋಸ್ಟಲ್ ಫಿಲ್ಮ್ ಅವಾರ್ಡ್

ಪ್ರಸನ್ನ ಶೆಟ್ಟಿ ಬೈಲೂರು ಅವರಿಗೆ 'ಜೈ ತುಳು' ಸಿನಿಮಾದ ಅತ್ಯುತ್ತಮ ಸಂಭಾಷಣೆಗಾಗಿ ಪ್ರತಿಷ್ಠಿತ ಕೋಸ್ಟಲ್ ಫಿಲ್ಮ್ ಪ್ರಶಸ್ತಿ ಲಭಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ತಿರುವನಂತಪುರಂ ಪಾಲಿಕೆಯಲ್ಲಿ ಭೀಕರ ಘರ್ಷಣೆ: ಮೇಯರ್‌ಗೆ ಗಾಯ

ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ-ಸಿಪಿಐಎಂ ಕೌನ್ಸಿಲರ್‌ಗಳ ನಡುವೆ ತೀವ್ರ ಘರ್ಷಣೆ ನಡೆದು ಮೇಯರ್ ಸೇರಿ ಹಲವರು ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆನಂದತೀರ್ಥ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಯಶಸ್ವಿ

ಕಟಪಾಡಿಯ ಆನಂದತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಿಶ್ತ್ವಾರ್‌ನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಆರೋಪ: 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

ಕಿಶ್ತ್ವಾರ್‌ನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಹಲ್ಲೆ ಹಾಗೂ ಆಸ್ತಿ ಧ್ವಂಸ ಆರೋಪದಡಿ ಕರ್ನಲ್ ಸೇರಿ 40ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾಂಗ್ರೆಸ್‌ಗೆ ನಿಖಿಲ್ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

ಕಾಂಗ್ರೆಸ್ ನಾಯಕರ ಸುಳ್ಳು ಆರೋಪಗಳ ವಿರುದ್ಧ ಜೆಡಿಎಸ್ ಯುವ ಧುರೀಣ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img