ಇಸ್ರೇಲ್-ಇರಾನ್ ಸಂಘರ್ಷದಿಂದ ಕರ್ನಾಟಕದ ರಫ್ತು ವಹಿವಾಟು ಅಸ್ತವ್ಯಸ್ತಗೊಂಡಿದೆ. ದ್ರಾಕ್ಷಿ, ಮಾವು ಹಾಗೂ ಕೈಗಾರಿಕಾ ಉತ್ಪನ್ನಗಳ ರಫ್ತು ಸ್ಥಗಿತಗೊಂಡು ಆರ್ಥಿಕ ನಷ್ಟ ಭೀತಿ ಎದುರಾಗಿದೆ.
ಕಿಶ್ತ್ವಾರ್‌ನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಹಲ್ಲೆ ಹಾಗೂ ಆಸ್ತಿ ಧ್ವಂಸ ಆರೋಪದಡಿ ಕರ್ನಲ್ ಸೇರಿ 40ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು. ಪೂರ್ಣ ಮಾಹಿತಿ ಇಲ್ಲಿದೆ ಓದಿ