npnews

6531 POSTS

Exclusive articles:

ಯರ್ಲಪಾಡಿಯ ಹೆಪ್ಪಳದಲ್ಲಿ ಎ. 25 ರಂದು ವರ್ಷಾವಧಿ ನೇಮೋತ್ಸವ

ಯರ್ಲಪಾಡಿ ಗ್ರಾಮದ ಹೆಪ್ಪಳದಲ್ಲಿ ಏಪ್ರಿಲ್ 25 ರಂದು ವರ್ಷಾವಧಿ ನೇಮೋತ್ಸವ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

FEBRUARY 28 2026

ಬ್ರಿಟಿಷರಿಗೆ ಅಂದು ತಾತ ನೀಡಿದ್ದ ಸಾಲ ವಾಪಸ್ ಕೇಳಿದ ಮೊಮ್ಮಗ

1917 ರಲ್ಲಿ ಬ್ರಿಟಿಷರಿಗೆ ನೀಡಿದ್ದ 35 ಸಾವಿರ ರೂ ಸಾಲ ವಾಪಸ್ ಪಡೆಯಲು ಸೆಹೋರ್ ಕುಟುಂಬದ ಕಾನೂನು ಹೋರಾಟ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಇರ್ವತ್ತೂರು ಏಕದಂತ ಫ್ರೆಂಡ್ಸ್ ವಾಲಿಬಾಲ್ ಪಂದ್ಯಾಟ: ಪೂರ್ಣ ವರದಿ ಇಲ್ಲಿದೆ

ಇರ್ವತ್ತೂರು ಏಕದಂತ ಫ್ರೆಂಡ್ಸ್ ನಿನ್ನಿಕಲ್ಲು ದಶಮಾನೋತ್ಸವದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಯಶಸ್ವಿ. ಶಾಸಕ ಸುನಿಲ್ ಕುಮಾರ್ ಭೇಟಿ, ಕ್ರೀಡಾಪಟುಗಳಿಗೆ ಸನ್ಮಾನ.

ಹೆರಿಗೆ ನಂತರದ ತೂಕ ಇಳಿಕೆ: ವೈದ್ಯರ ಅತ್ಯಗತ್ಯ ಆರೋಗ್ಯ ಸಲಹೆಗಳು!

ಹೆರಿಗೆಯ ನಂತರ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಸ್ತನ್ಯಪಾನ, ಸರಿಯಾದ ನಿದ್ರೆ ಮತ್ತು ಪೌಷ್ಟಿಕ ಆಹಾರ ಹೇಗೆ ನೆರವಾಗುತ್ತದೆ? ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img