spot_img

npnews

3213 POSTS

Exclusive articles:

ಎಲಾನ್‌ ಮಸ್ಕ್‌ ‘X’ ಗೆ ಟಕ್ಕರ್‌ ಕೊಡಲು ‘Bluesky’ ಎಂಟ್ರಿ: ಹೇಗಿದೆ ಈ ಹೊಸ ಸೋಷಿಯಲ್ ಬ್ಲಾಗ್‌?

ಇಂದಿನ 21ನೇ ಶತಮಾನದ ಹೊಸ್ತಿಲಲ್ಲಿ ಇರುವ ಟೆಕ್ನಾಲಜಿ ಬಳಕೆದಾರರಿಗೆ, ಅದರಲ್ಲೂ ಸೋಷಿಯಲ್ ಮೀಡಿಯಾ ಲವರ್‌ಗಳಿಗೆ ಪ್ರತಿದಿನವೂ ಸಹ ಒಂದಿಲ್ಲೊಂದು ಹೊಸ ಟೆಕ್‌ ಪ್ರಾಡಕ್ಟ್‌ಗಳು ಕೈಗೆ ಸಿಗುತ್ತಿವೆ. ಅಥವಾ ಇರುವ ತಮ್ಮ ಸೋಷಿಯಲ್‌ ಖಾತೆಗಳ...

IPL 2025: ಕೆಎಲ್‌ ರಾಹುಲ್‌ ಆರ್‌ಸಿಬಿ ಸೇರಲು ಇರುವ 3 ಬಲವಾದ ಕಾರಣಗಳಿವು!

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಕೇವಲ ಟೂರ್ನಿಯಲ್ಲ. ಅದು ಭಾರತದಲ್ಲಿ ಕ್ರಿಕೆಟ್‌ ಹಬ್ಬದಂತೆ ಪ್ರತಿ ವರ್ಷ ಆಚರಿಸಲಾಗುತ್ತದೆ. ಸ್ಟಾರ್‌ ಆಟಗಾರರ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಮುಂದಿನ ಆವೃತ್ತಿಯ...

ಟೆಂಟ್ ಮನೆಯಿಂದ ಟೀಂ ಇಂಡಿಯಾ!: ಜೈಸ್ವಾಲ್ ಕ್ರಿಕೆಟ್ ಯಶಸ್ಸಿನ ಹಿಂದೆ ಹಲವು ನೋವುಗಳ ಸರಮಾಲೆ!

ಇರಲು ಸರಿಯಾದ ಮನೆ, ಹೊತ್ತಿಗೆ ತಿನ್ನಲು ಸರಿಯಾದ ಆಹಾರವಿಲ್ಲದಿದ್ದರೂ ಈತನಿಗೆ ರನ್ ಗಳ ಹಸಿವಿದೆ. ಕೇವಲ ಮುರ್ನಾಲ್ಕು ವರ್ಷ ಕಾದುನೋಡಿ, ಈ ಹುಡುಗ ಭಾರತೀಯ ಕ್ರಿಕೆಟ್ ನ ದಂತಕತೆಯಾಗುತ್ತಾನೆ!’’ - ಹೀಗೊಂದು ಮಾತು ಕೇಳಿ...

ಬುಧ-ಗುರು ವಕ್ರೀಯ ಚಲನೆಯಿಂದಾಗಿ ಈ ಮೂರು ರಾಶಿಯವರಿಗೆ ಸ್ವಲ್ಪ ತೊಂದರೆ ಎಚ್ಚರ!

ನವಂಬರ್ ತಿಂಗಳು ಈಗಾಗಲೇ ಸಾಕಷ್ಟು ಹಬ್ಬಗಳ ಕಾರಣಕ್ಕಾಗಿ ಅತ್ಯಂತ ಪ್ರಮುಖವಾದ ತಿಂಗಳು ಎಂಬುದಾಗಿ ಪರಿಗಣಿಸಲಾಗುತ್ತದೆ. ಆದರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಕಷ್ಟು ಪ್ರಮುಖ ಗ್ರಹಗಳ ಚಲನೆಯಲ್ಲಿ ಪರಿವರ್ತನೆ ಆಗುವ ಕಾರಣದಿಂದಾಗಿ ಕೂಡ ಪ್ರಮುಖವಾಗಿದೆ....

ಸೂರ್ಯ ಸಂಚಾರದಿಂದಾಗಿ ಈ 3 ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭ!

Surya Gochar: ಸೂರ್ಯ ವಿಶಾಖ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವು ಎಲ್ಲ 12 ರಾಶಿಗಳ ಮೇಲೆ ಬೀರಲಿದೆ. ಆದರೆ 3 ರಾಶಿಗಳ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ....

Breaking

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.

ಹೊಸ ನಾಯಕನತ್ತ ಭಾರತೀಯ ಕ್ರಿಕೆಟ್: ರೋಹಿತ್ ಶರ್ಮಾ ಯುಗಾಂತ್ಯ?

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಹೊಸ ನಾಯಕನ ನೇಮಕ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಲಾಗಿದೆ.
spot_imgspot_img
share this