ಎಲಾನ್‌ ಮಸ್ಕ್‌ ‘X’ ಗೆ ಟಕ್ಕರ್‌ ಕೊಡಲು ‘Bluesky’ ಎಂಟ್ರಿ: ಹೇಗಿದೆ ಈ ಹೊಸ ಸೋಷಿಯಲ್ ಬ್ಲಾಗ್‌?

Date:

spot_img

ಇಂದಿನ 21ನೇ ಶತಮಾನದ ಹೊಸ್ತಿಲಲ್ಲಿ ಇರುವ ಟೆಕ್ನಾಲಜಿ ಬಳಕೆದಾರರಿಗೆ, ಅದರಲ್ಲೂ ಸೋಷಿಯಲ್ ಮೀಡಿಯಾ ಲವರ್‌ಗಳಿಗೆ ಪ್ರತಿದಿನವೂ ಸಹ ಒಂದಿಲ್ಲೊಂದು ಹೊಸ ಟೆಕ್‌ ಪ್ರಾಡಕ್ಟ್‌ಗಳು ಕೈಗೆ ಸಿಗುತ್ತಿವೆ. ಅಥವಾ ಇರುವ ತಮ್ಮ ಸೋಷಿಯಲ್‌ ಖಾತೆಗಳ ಅಪ್ಲಿಕೇಶನ್‌ಗಳೇ ವಿನೂತನ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಬಳಕೆದಾರರು ಇನ್ನಷ್ಟು ಇನ್ನಷ್ಟು ಹೆಚ್ಚು ಸಮಯ ಎಂದು ಬಳಕೆ ಮಾಡುವಂತಹ ವೈಶಿಷ್ಟ್ಯಗಳನ್ನು ನೀಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾಗಳಿಗೆ ಸಂಬಂಧಪಟ್ಟಂತೆ ಈ ಹಿಂದಿನ ಬಹುದೊಡ್ಡ ಸುದ್ದಿ ಎಂದರೆ ಟ್ವಿಟ್ಟರ್‌ ಅನ್ನು ಎಲಾನ್‌ ಮಸ್ಕ್‌ ಖರೀದಿಸಿ ಅದನ್ನು X.com ಮಾಡಿದ್ದು ಆಗಿತ್ತು. ಈಗ ಇದಕ್ಕಿಂತ ದೊಡ್ಡ ಸುದ್ದಿ ಎಂದರೆ ಈ ಹಿಂದೆ ಟ್ವಿಟ್ಟರ್‌ ಅನ್ನು ಹುಟ್ಟಿಹಾಕಿದ್ದ ಜಾಕ್‌ ಡೋರ್ಸೆ, ಈಗ ಮತ್ತೊಂದು ಸೋಷಿಯಲ್ ಬ್ಲಾಗ್ ‘Bluesky’ ಅನ್ನು ಲಾಂಚ್ ಮಾಡಿದ್ದು, ಎಕ್ಸ್‌ ಖಾತೆಯ ಬಳಕೆದಾರರು ಆತುರಾತುರದಿಂದ, ಬ್ಲೂಸ್ಕೈಗೆ ಪಾಲಾಯನ ಮಾಡುತ್ತಿದ್ದಾರೆ ಎಂಬುದಾಗಿದೆ.

ಎಲಾನ್‌ ಮಸ್ಕ್‌ನ ಎಕ್ಸ್‌ ಖಾತೆಯಿಂದ ಜಾಕ್‌ ಡೋರ್ಸೆ’ಯ ಬ್ಲೂಸ್ಕೈ ಸೋಷಿಯಲ್‌ ಮೀಡಿಯಾಗೆ ಈಗ ಆತುರಾತುರದಿಂದ ಸೋಷಿಯನ್‌ ಮೀಡಿಯಾ ಗೀಕ್‌ಗಳು ಪಾಲಾಯನ ಮಾಡುತ್ತಿದ್ದು, ಈಗಾಗಲೇ ಬರೋಬರಿ 16 ಮಿಲಿಯನ್‌ ಗೂ ಹೆಚ್ಚು ಬಳಕೆದಾರರು ಸೈನ್‌ಪ್ ಆಗುವ ಮೂಲಕ ಖಾತೆ ತೆರೆದಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆನಂದತೀರ್ಥ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಉಡುಪಿಯ ಆನಂದತೀರ್ಥ ವಿದ್ಯಾಲಯದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಚಿಣ್ಣರ ಅಕ್ಷರಾಭ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟಾಟಾ ಕ್ರಾಂತಿ: ವಾಣಿಜ್ಯ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇಂಟ್ರಾ V40 ಪಿಕಪ್ ಟ್ರಕ್

ಟಾಟಾ ಮೋಟಾರ್ಸ್‌ನಿಂದ ಹೊಸ ಇಂಟ್ರಾ V40 ಪಿಕಪ್ ಟ್ರಕ್ ಬಿಡುಗಡೆ. ಬೈ-ಫ್ಯುಯೆಲ್ ತಂತ್ರಜ್ಞಾನ ಹಾಗೂ 1,525 ಕೆಜಿ ಪೇಲೋಡ್ ಸಾಮರ್ಥ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ವಿಶ್ವ ಪರಿಸರ ದಿನ

ಜೂನ್ 5 ರ ವಿಶ್ವ ಪರಿಸರ ದಿನದ ಮಹತ್ವ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ಈ ಜಾಗತಿಕ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತೂಕ ಇಳಿಕೆಯಿಂದ ಹಿಡಿದು ಲಿವರ್ ರಕ್ಷಣೆವರೆಗೆ; ದಿನಾ ಸೀಮೆ ಬದನೆ ತಿಂದ್ರೆ ಈ ಕಾಯಿಲೆಗಳೆಲ್ಲಾ ಗೂಡು ಬದಲಿಸುತ್ತವೆ

ಸೀಮೆ ಬದನೆಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು! ತೂಕ ನಿಯಂತ್ರಣ, ಲಿವರ್ ಮತ್ತು ಹೃದಯದ ರಕ್ಷಣೆಗೆ ಇದು ಹೇಗೆ ಸಹಕಾರಿ ತಿಳಿಯಲು ಈ ಲೇಖನ ಓದಿ.