ಬುಧ-ಗುರು ವಕ್ರೀಯ ಚಲನೆಯಿಂದಾಗಿ ಈ ಮೂರು ರಾಶಿಯವರಿಗೆ ಸ್ವಲ್ಪ ತೊಂದರೆ ಎಚ್ಚರ!

Date:

spot_img

ನವಂಬರ್ ತಿಂಗಳು ಈಗಾಗಲೇ ಸಾಕಷ್ಟು ಹಬ್ಬಗಳ ಕಾರಣಕ್ಕಾಗಿ ಅತ್ಯಂತ ಪ್ರಮುಖವಾದ ತಿಂಗಳು ಎಂಬುದಾಗಿ ಪರಿಗಣಿಸಲಾಗುತ್ತದೆ. ಆದರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಕಷ್ಟು ಪ್ರಮುಖ ಗ್ರಹಗಳ ಚಲನೆಯಲ್ಲಿ ಪರಿವರ್ತನೆ ಆಗುವ ಕಾರಣದಿಂದಾಗಿ ಕೂಡ ಪ್ರಮುಖವಾಗಿದೆ. ಈಗಾಗಲೇ ಬೃಹಸ್ಪತಿ ಗುರು ತನ್ನ ವಕ್ರಿಯ ಚಲನೆಯಲ್ಲಿ ಇದ್ದಾನೆ. ಇದರ ಜೊತೆಗೆ ಈಗ ನವೆಂಬರ್ 26ರಂದು ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ಕೂಡ ವಕ್ರಿಯ ಚಲನೆಯನ್ನು ಪ್ರಾರಂಭಿಸುವುದಕ್ಕೆ ಸಿದ್ದವಾಗಿದ್ದಾನೆ. ಇದು ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನು ತರುವಂತಹ ಸಾಧ್ಯತೆ ಹೆಚ್ಚಾಗಿದ್ದು ಆ ರಾಶಿಯವರು ಯಾರು ಹಾಗೂ ಎದುರಿಸಬೇಕಾಗಿರುವಂತಹ ಕಷ್ಟಗಳು ಏನು ಎನ್ನುವುದನ್ನು ತಿಳಿಯೋಣ.

ನವೆಂಬರ್ ತಿಂಗಳು ಮೇಷ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಚಾಲೆಂಜಿಂಗ್ ಆಗಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಷ ರಾಶಿಯವರು ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಿ ಬರಬಹುದು ಹಾಗೂ ಇದು ಅವರ ಮಾನಸಿಕ ಆರೋಗ್ಯವನ್ನು ಹಾಳು ಗೆಡುವ ಸಾಧ್ಯತೆ ಇದೆ. ವ್ಯಾಪಾರಕ್ಕೆ ಸಂಬಂಧಪಟ್ಟರುವಂತಹ ಜನರ ಆದಾಯದಲ್ಲಿ ಕುಸಿತ ಕಂಡು ಬರಲಿದೆ. ಈ ಹಿಂದೆ ಮಾಡಿರುವಂತಹ ಹೂಡಿಕೆಯಿಂದ ನೀವು ಅಂದುಕೊಂಡಿರುವಂತಹ ಲಾಭವನ್ನು ಸಂಪಾದನೆ ಮಾಡಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಂಠಿತಗೊಳ್ಳುವುದರಿಂದಾಗಿ ನೀವು ಮಾಡುವಂತಹ ಖರ್ಚಿನ ಗಮನ ವಹಿಸುವುದು ಇನ್ನು ಒಳ್ಳೆಯದು. ಖರ್ಚನ್ನು ಆದಷ್ಟು ಕಡಿಮೆ ಮಾಡಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆನಂದತೀರ್ಥ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಉಡುಪಿಯ ಆನಂದತೀರ್ಥ ವಿದ್ಯಾಲಯದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಚಿಣ್ಣರ ಅಕ್ಷರಾಭ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟಾಟಾ ಕ್ರಾಂತಿ: ವಾಣಿಜ್ಯ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇಂಟ್ರಾ V40 ಪಿಕಪ್ ಟ್ರಕ್

ಟಾಟಾ ಮೋಟಾರ್ಸ್‌ನಿಂದ ಹೊಸ ಇಂಟ್ರಾ V40 ಪಿಕಪ್ ಟ್ರಕ್ ಬಿಡುಗಡೆ. ಬೈ-ಫ್ಯುಯೆಲ್ ತಂತ್ರಜ್ಞಾನ ಹಾಗೂ 1,525 ಕೆಜಿ ಪೇಲೋಡ್ ಸಾಮರ್ಥ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ವಿಶ್ವ ಪರಿಸರ ದಿನ

ಜೂನ್ 5 ರ ವಿಶ್ವ ಪರಿಸರ ದಿನದ ಮಹತ್ವ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ಈ ಜಾಗತಿಕ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತೂಕ ಇಳಿಕೆಯಿಂದ ಹಿಡಿದು ಲಿವರ್ ರಕ್ಷಣೆವರೆಗೆ; ದಿನಾ ಸೀಮೆ ಬದನೆ ತಿಂದ್ರೆ ಈ ಕಾಯಿಲೆಗಳೆಲ್ಲಾ ಗೂಡು ಬದಲಿಸುತ್ತವೆ

ಸೀಮೆ ಬದನೆಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು! ತೂಕ ನಿಯಂತ್ರಣ, ಲಿವರ್ ಮತ್ತು ಹೃದಯದ ರಕ್ಷಣೆಗೆ ಇದು ಹೇಗೆ ಸಹಕಾರಿ ತಿಳಿಯಲು ಈ ಲೇಖನ ಓದಿ.