spot_img

npnews

2618 POSTS

Exclusive articles:

ತೆಲಂಗಾಣದಲ್ಲಿಸರಕಾರಿ ಉದ್ಯೋಗದ ಆಸೆಗೆ ಪತಿಯನ್ನು ಕೊಂದ ಪತ್ನಿ!

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಉಸ್ಮಾನಪುರದಲ್ಲಿ ಪತ್ನಿಯೇ ಗಂಡನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಇರಾನ್‌ನಲ್ಲಿ ಧಾರಾಕಾರ ಮಳೆ ಪರಿಣಾಮ: ಸಮುದ್ರದಲ್ಲಿ ‘ರಕ್ತದ ಹೊಳೆ’ ದೃಷ್ಯ ವೈರಲ್!

ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ ಧಾರಾಕಾರ ಮಳೆಯ ಪರಿಣಾಮ ಸಮುದ್ರವು ರಕ್ತದ ಹೊಳೆಗಳಂತೆ ಕಾಣುತ್ತಿರುವ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

4 ಗಂಟೆಗಳಲ್ಲಿ ಗಾಯ ಮರೆಸುವ ‘ಮ್ಯಾಜಿಕ್’ ಜೆಲ್: ವಿಜ್ಞಾನಿಗಳಿಂದ ಹೊಸ ಆವಿಷ್ಕಾರ

ಗಾಯಗಳ ಗುಣಮುಖತೆಯಲ್ಲಿ ಕ್ರಾಂತಿಕಾರಿ ಆವಿಷ್ಕಾರವೆನಿಸಿದ ಹೊಸ ಹೈಡೋಜೆಲ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮಾರ್ಚ್ 16ರಂದು ಬೆಳಿಗ್ಗೆ ಜೈನಪೇಟೆ ಬಡಗ ಬಸದಿ ಎದುರು ಇರುವ ಫಾರ್ಚೂನ್-2 ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಮಿಯ್ಯಾರು ಲವಕುಶ ಕಂಬಳ ಕೂಟ: ಮಾರ್ಚ್ 15ರಂದು ಜೋಡು ಕರೆ ಕಂಬಳ ಸ್ಪರ್ಧೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮಿಯ್ಯಾರು ಲವಕುಶ ಜೋಡು ಕರೆ ಕಂಬಳ ಕೂಟವು ಈ ವರ್ಷ ಮಾರ್ಚ್ 15ರಂದು ನಡೆಯಲಿದೆ.

Breaking

ದಿನ ವಿಶೇಷ – ರಾಣಾ ಉದಯ್ ಸಿಂಹ್ ಜಯಂತಿ

ಆಗಸ್ಟ್ 4ರಂದು ನಾಡು ನೆನಪಿಸಿಕೊಳ್ಳುತ್ತದೆ ಧೀರ ಯೋಧ ರಾಣಾ ಉದಯ್ ಸಿಂಹ್ ಅವರ ಜನ್ಮದಿನವನ್ನು.

ಮಳೆಗಾಲದಲ್ಲಿ ತಲೆಹೇನುಗಳ ಸಮಸ್ಯೆ ಹೆಚ್ಚಾಗಲು ಮಳೆಯೇ ಕಾರಣವೇ?

ಅದರಲ್ಲೂ ಮಳೆಯಲ್ಲಿ ನೆನೆಯುವುದರಿಂದ ತಲೆಯಲ್ಲಿ ಹೇನುಗಳಾಗುತ್ತವೆ ಎಂಬ ನಂಬಿಕೆ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ.

ಹಾಲು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು: ಸತತ 3ನೇ ಬಾರಿ ತಾಲೂಕು ಉತ್ತಮ ಸಂಘ ಪ್ರಶಸ್ತಿ ಪಡೆದ ಗುಡ್ಡೆಯಂಗಡಿ

ದಕ್ಷಿಣ ಕನ್ನಡ ಜಿಲ್ಲೆಯ ಕುಲಶೇಖರ, ಮಂಗಳೂರು ಇದರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2024-25ನೇ ಸಾಲಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಂಘ ಪ್ರಶಸ್ತಿಯನ್ನು ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿ ಗೌರವಿಸಿದೆ

ರಜನಿಕಾಂತ್‌ರ “ಕೂಲಿ” ಚಿತ್ರದ ಟ್ರೈಲರ್ ಅಬ್ಬರ: ಕನ್ನಡಿಗ ಉಪೇಂದ್ರ ಪಾತ್ರದ ಬಗ್ಗೆ ಹೆಚ್ಚಿದ ಕುತೂಹಲ

ಸೂಪರ್‌ಸ್ಟಾರ್ ರಜನಿಕಾಂತ್ ಅವರ 171ನೇ ಸಿನಿಮಾ "ಕೂಲಿ" ಟ್ರೈಲರ್ ಬಿಡುಗಡೆಯಾಗಿ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ
spot_imgspot_img
share this