ಇರಾನ್‌ನಲ್ಲಿ ಧಾರಾಕಾರ ಮಳೆ ಪರಿಣಾಮ: ಸಮುದ್ರದಲ್ಲಿ ‘ರಕ್ತದ ಹೊಳೆ’ ದೃಷ್ಯ ವೈರಲ್!

Date:

spot_img

ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ ಧಾರಾಕಾರ ಮಳೆಯ ಪರಿಣಾಮ ಸಮುದ್ರವು ರಕ್ತದ ಹೊಳೆಗಳಂತೆ ಕಾಣುತ್ತಿರುವ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಮಳೆಯ ನೀರು ಅಲ್ಲಿನ ಕಡುಗೆಂಪು ಮಣ್ಣಿನೊಂದಿಗೆ ಮಿಶ್ರಿತಗೊಂಡು ಸಮುದ್ರಕ್ಕೆ ಪ್ರವಹಿಸಿರುವುದರಿಂದ ಈ ದೃಶ್ಯ ಮೂಡಿಬಂದಿದೆ.

ಹಾರ್ಮುಜ್ ದ್ವೀಪ ತನ್ನ ಕೆಂಪು ಮಣ್ಣಿನಿಂದ ಪ್ರಸಿದ್ಧವಾಗಿದ್ದು, ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣದ ಆಕ್ಸೆಡ್‌ ಇದಕ್ಕೆ ವಿಶಿಷ್ಟ ಕೆಂಪು ಬಣ್ಣವನ್ನು ನೀಡುತ್ತದೆ. ಇತ್ತೀಚಿನ ಮಳೆಯಿಂದಾಗಿ ಈ ಬೀಚ್ ರಕ್ತದ ಮಡುವಿನಂತೆ ಕಾಣಿಸುತ್ತಿದ್ದು, ಅಲೆಗಳ ಉಬ್ಬರವಿಳಿತಗಳಲ್ಲಿ ಕೆಂಪು ನೀರು ಸಮುದ್ರವನ್ನು ಆವೃತ್ತಿಮಾಡುತ್ತಿದೆ.

ಈ ಅಪರೂಪದ ದೃಶ್ಯವನ್ನು ಸ್ಥಳೀಯರು ತಮ್ಮ ಫೋನ್ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ವೈರಲ್ ಆಗಿದೆ. ಇದು ವಿಲಕ್ಷಣ ಘಟನೆಯಲ್ಲ; ‘ಗೆಲಾಕ್’ ಎಂಬ ಈ ಮಣ್ಣು ಪ್ಲಾಸ್ಮಾ-ಪ್ರಚೋದಕ ವರ್ಣವನ್ನು ಹೊಂದಿರುವುದರಿಂದ ಮಳೆಗಾಲದಲ್ಲಿ ಇಂತಹ ಅಪರೂಪದ ನೋಟ ಕಂಡುಬರುತ್ತದೆ ಎಂದು New York Times ವರದಿ ಮಾಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಅಂತರರಾಷ್ಟ್ರೀಯ ಕುಟುಂಬ ಹಣ ರವಾನೆ ದಿನ

ಜೂನ್ 16 ರ ಅಂತರರಾಷ್ಟ್ರೀಯ ಕುಟುಂಬ ಹಣ ರವಾನೆ ದಿನದ ಮಹತ್ವ ಮತ್ತು ಇದು ಗ್ರಾಮೀಣ ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಹೇಗೆ ಸಹಕಾರಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.

ಡಿಜಿಟಲ್ ಕ್ರಾಂತಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಬೇಕಾದ 12 ಪ್ರಮುಖ ಸರ್ಕಾರಿ ಅಪ್ಲಿಕೇಶನ್‌ಗಳು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನಿಮ್ಮ ದೈನಂದಿನ ಸರ್ಕಾರಿ ಕೆಲಸಗಳನ್ನು ಮೊಬೈಲ್ ಮೂಲಕವೇ ಸುಲಭವಾಗಿ ಮುಗಿಸಲು ನೆರವಾಗುವ 12 ಪ್ರಮುಖ ಅಪ್ಲಿಕೇಶನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಡುಗೆಮನೆಯ ಅಲರ್ಟ್: ಪ್ರೆಶರ್ ಕುಕ್ಕರ್‌ನಲ್ಲಿ ಈ ಪದಾರ್ಥಗಳನ್ನು ಬೇಯಿಸಿದರೆ ಆರೋಗ್ಯಕ್ಕೆ ಕಂಟಕ ಗ್ಯಾರಂಟಿ

ಪ್ರೆಶರ್ ಕುಕ್ಕರ್‌ನಲ್ಲಿ ಯಾವೆಲ್ಲಾ ಆಹಾರಗಳನ್ನು ಬೇಯಿಸಬಾರದು? ತಪ್ಪು ಅಡುಗೆ ಪದ್ಧತಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಎಸ್‌ಎಸ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರ ಬರೆದು ಸಾಂವಿಧಾನಿಕ ಪಾರದರ್ಶಕತೆ ಪ್ರಶ್ನಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.