spot_img

npnews

2758 POSTS

Exclusive articles:

ವಡಭಾಂಡೇಶ್ವರಕ್ಕೆ ಭಕ್ತಿರಥಯಾತ್ರೆ ಭಾನುವಾರ ಆಗಮನ : ಭಕ್ತರಿಗೆ ಆಹ್ವಾನ

ಉಡುಪಿಯ ಮಲ್ಪೆಯ ದಿವ್ಯ ತೀರ್ಥಕ್ಷೇತ್ರವಾದ ಶ್ರೀ ವಡಭಾಂಡೇಶ್ವರ ದೇವಸ್ಥಾನಕ್ಕೆ ಭಕ್ತಿರಥಯಾತ್ರೆ ಏಪ್ರಿಲ್ 6, 2025 (ಭಾನುವಾರ) ಸಂಜೆ 7 ಗಂಟೆ ಸುಮಾರಿಗೆ ಆಗಮಿಸುತ್ತಿದೆ.

ಪೋಲೀಸರ ಮನೆಗೆ ಕಳ್ಳರ ದಾಳಿ : ಚಿನ್ನಾಭರಣ ಮತ್ತು ನಗದು ಕಳವು

ದಾವಣಗೆರೆ ನಗರದ ಬಡಾವಣೆಯಲ್ಲಿ ಪೊಲೀಸ್‌ ಹೆಡ್‌ಕಾನ್ಸ್ಟೇಬಲ್‌ ಜಯನಾಯ್ಕ್‌ ಎಸ್‌.ಎಲ್. ಅವರ ನಿವಾಸದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ನಂದಳಿಕೆ ಸಿರಿ ಜಾತ್ರೆಗೂ ಸೆಲ್ಫಿ ಪಾಯಿಂಟ್ ಟಚ್: ಪ್ರಚಾರದಲ್ಲಿ ಸುಹಾಸ್ ಹೆಗ್ಡೆ ಅವರ ಹೊಸ ಆಯಾಮ

ಏಪ್ರಿಲ್ 12ರಂದು ನಡೆಯಲಿರುವ ಸಿರಿ ಜಾತ್ರೆಗಾಗಿ ಈ ಬಾರಿ "ಸೆಲ್ಸಿ ಪಾಯಿಂಟ್" ಎಂಬ ಆಕರ್ಷಕ ಆಧ್ಯಾತ್ಮ–ಡಿಜಿಟಲ್ ಸಂಯೋಜನೆಯ ಪ್ರಚಾರ ರೂಪುಗೊಂಡಿದೆ.

ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರಿಂದ ಭಕ್ತಿಯ ಪಾದಯಾತ್ರೆ: ನ್ಯಾಯ ಮತ್ತು ಸೌಲಭ್ಯಗಳ ಈಡೇರಿಕೆಗೆ ಪಿಲಿಚಾಮುಂಡಿಗೆ ಪ್ರಾರ್ಥನೆ

ಎಲ್ಲಾ ಗುತ್ತಿಗೆ ಕಾರ್ಮಿಕರು ಇಂದು ಮುಂಜಾನೆ ಎಂ.ಆರ್.ಪಿ.ಎಲ್. ಮುಖ್ಯಗೇಟ್‌ನ ಗಣಪತಿ ದೇವಸ್ಥಾನದಿಂದ ಹೊರಟು ಪೆರ್ಮುದೆ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಭಕ್ತಿಯಿಂದ ಪಾದಯಾತ್ರೆ ನಡೆಸಿದರು.

ಜೋಗೇಶ್ವರಹಳ್ಳಿಯಲ್ಲಿ ಕರಡಿ ದಾಳಿ: ವ್ಯಕ್ತಿಗೆ ತೀವ್ರ ಗಾಯ

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಜೋಗೇಶ್ವರಹಳ್ಳಿ ಗ್ರಾಮದಲ್ಲಿ ಕರಡಿಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

Breaking

ಹೃದಯಾಘಾತದ ಮುನ್ಸೂಚನೆ: 10 ವರ್ಷಗಳ ಮೊದಲೇ ಈ ಬದಲಾವಣೆಗಳು ಕಾಣಿಸಿಕೊಳ್ಳಬಹುದು

ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ನಮ್ಮ ದೇಹವು ಹಲವು ವರ್ಷಗಳ ಮೊದಲೇ ಅದರ ಲಕ್ಷಣಗಳನ್ನು ಸೂಚಿಸಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಮತ್ತು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

ಅಳಿಯನಿಂದಲೇ ಅತ್ತೆಯ ಭೀಕರ ಕೊಲೆ: ತುಮಕೂರಿನ ಶವದ ತುಂಡುಗಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಕೊರಟಗೆರೆ ರಸ್ತೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಳಿಯನೇ ತನ್ನ ಅತ್ತೆಯನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಬಿಸಾಡಿರುವುದು ಬೆಳಕಿಗೆ ಬಂದಿದೆ.

ಧರ್ಮಸ್ಥಳದಲ್ಲಿ ಮತ್ತೊಂದು ವಿವಾದ: ಯೂಟ್ಯೂಬರ್ ‘ಕುಡ್ಲಾ ರಾಂ ಪೇಜ್’ ವಿರುದ್ಧ ಪ್ರಕರಣ ದಾಖಲು

ಧರ್ಮಸ್ಥಳದಲ್ಲಿ ವಿಡಿಯೋ ಚಿತ್ರೀಕರಣದ ವಿಚಾರದಲ್ಲಿ ನಡೆದ ವಾಗ್ವಾದವು ಹಲ್ಲೆ ಪ್ರಕರಣವಾಗಿ ಪರಿವರ್ತನೆಯಾಗಿದ್ದು, 'ಕುಡ್ಲಾ ರಾಂ ಪೇಜ್' ಎಂಬ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ಮತ್ತು ಇಬ್ಬರು ಸಹಚರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಹೆಸರು ಹಾಳಾಗಲು ಬಿಡಲ್ಲ, ಹೆಗ್ಗಡೆಯವರ ಜೊತೆ ನಾವಿದ್ದೇವೆ: ಜನಾರ್ದನ ಪೂಜಾರಿ

ದೇಶದಲ್ಲಿ ಸಂಚಲನ ಮೂಡಿಸಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
spot_imgspot_img
share this