ಇನ್ನು ಮುಂದೆ ವಾಣಿಜ್ಯ ಪೈಲಟ್ ಆಗಲು ವಿಜ್ಞಾನ (ಸೈನ್ಸ್) ಸ್ಟ್ರೀಮ್ ಮಾತ್ರವಲ್ಲದೆ, ಕಲೆ (ಆರ್ಟ್ಸ್) ಮತ್ತು ವಾಣಿಜ್ಯ (ಕಾಮರ್ಸ್) ವಿಷಯಗಳನ್ನು ಓದಿದ ವಿದ್ಯಾರ್ಥಿಗಳೂ ಅರ್ಹರಾಗುತ್ತಾರೆ.
ರಾಜ್ಯಾದ್ಯಂತ ಗಮನ ಸೆಳೆದಿದ್ದ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿರುವಾಗಲೇ, ರಾಜ್ಯ ಮಹಿಳಾ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ.