npnews

6576 POSTS

Exclusive articles:

ಶೂನ್ಯ ಬ್ಯಾಲೆನ್ಸ್ ಖಾತೆದಾರರಿಗೆ ಆರ್‌ಬಿಐನಿಂದ ಮಹತ್ವದ ಕೊಡುಗೆ: ಏಪ್ರಿಲ್ 1, 2026 ರಿಂದ ಹೊಸ ನಿಯಮಗಳು ಜಾರಿ

RBI ದೇಶದ ಸಾಮಾನ್ಯ ನಾಗರಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿಸುವ ದೃಷ್ಟಿಯಿಂದ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಘೋಷಿಸಿದೆ.

ಗೋವಾ ಕ್ಲಬ್‌ನಲ್ಲಿ ಮಹಾ ದುರಂತ: ಅಗ್ನಿ ಅವಘಡಕ್ಕೆ 25 ಬಲಿ! ಸುರಕ್ಷತಾ ನಿಯಮ ಉಲ್ಲಂಘನೆ ಬಗ್ಗೆ ತನಿಖೆಗೆ ಆದೇಶ

ಉತ್ತರ ಗೋವಾದ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಿಬ್ಬಂದಿ ಮತ್ತು ಪ್ರವಾಸಿಗರು ಸೇರಿ ಕನಿಷ್ಠ 25 ಜನರು ಜೀವ ಕಳೆದುಕೊಂಡಿದ್ದಾರೆ.

ಪ್ರಧಾನಿ ಮೋದಿಯವರ ‘ಹಿಂದೂ ಬೆಳವಣಿಗೆ ದರ’ ಟೀಕೆಯ ಟೀಕಾಪ್ರಹಾರ: ವಿಶ್ವ ಆರ್ಥಿಕ ಹಿಂಜರಿತದ ನಡುವೆ ಭಾರತವೇ ಮುಂಚೂಣಿ

ಹಿಂದೆ ಭಾರತದ ಆರ್ಥಿಕ ಪ್ರಗತಿಯನ್ನು ಲೇವಡಿ ಮಾಡಲು ಬಳಸಲಾಗುತ್ತಿದ್ದ "ಹಿಂದೂ ಪ್ರಗತಿ ದರ" ಎಂಬ ಪದವು ನಮ್ಮ ಸಂಸ್ಕೃತಿ ಮತ್ತು ಸಾಮರ್ಥ್ಯಗಳಿಗೆ ಮಾಡಿದ ಅವಮಾನವಾಗಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೃಢವಾಗಿ ಹೇಳಿದ್ದಾರೆ.

ಮಂಡ್ಯ: ‘ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ’ – ಎಚ್‌ಡಿಕೆ ಹೇಳಿಕೆಯ ತಿರುವು; ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣ ಟೀಕೆ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಹತ್ವದ ಪ್ರತಿಕ್ರಿಯೆ ನೀಡಿದರು.

ದಿನ ವಿಶೇಷ – ಭಾರತದ ಧ್ವಜ ದಿನ

ಭಾರತದ ಧ್ವಜ ದಿನಾಚರಣೆ ಎಂದರೆ ಸಶಸ್ತ್ರ ಪಡೆಗಳ ಧ್ವಜ ದಿನ (Armed Forces Flag Day) ವಾಗಿದೆ.

Breaking

ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ಮೂರನೇ ವ್ಯಕ್ತಿಯ ಎಂಟ್ರಿಯಿಂದ ಹೊಸ ತಿರುವು

ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಪಾತ್ರ ಬೆಳಕಿಗೆ ಬಂದಿದೆ. ಸಿಯಾ-ಚೇತನ್ ಸಂಚಿನ ಹೊಸ ಮಾಹಿತಿ ಬಹಿರಂಗ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಸರಾ ಕಂಬಳ ಆಯೋಜನೆಗೆ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸಂಸದ ಯದುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರಾವಳಿ ಪರಂಪರೆಯ ಧಕ್ಕೆ ಕುರಿತು ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಲೂಚಿಸ್ತಾನ್ ಬಸ್ ಅಪಘಾತ: 40 ಜನರ ಸಾವು

ಪಾಕಿಸ್ತಾನದ ಬಲೂಚಿಸ್ತಾನ್ ಗಡಿಯಲ್ಲಿ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಬಿದ್ದು 40 ಮಂದಿ ಸಾವು, 8 ಜನರಿಗೆ ಗಾಯ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪುನೀತ್ ಕೆರೆಹಳ್ಳಿ ಹಾಸನದಲ್ಲಿ ಪೊಲೀಸರಿಂದ ಬಂಧನ

ಮೌಲ್ವಿಗಳ ವಿರುದ್ಧದ ನಿಂದನೆ ಆರೋಪದಡಿ ಪುನೀತ್ ಕೆರೆಹಳ್ಳಿಯನ್ನು ಹಾಸನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img