ಮುಲ್ಕಿ-ಕಿನ್ನಿಗೋಳಿ ಮುಂಡ್ಕೂರು ಹೆದ್ದಾರಿಯ ದಾಮಸ್ ಕಟ್ಟೆ ಚರ್ಚ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಎಪ್ಲಿಕೇಶನ್ ಆಫ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಇನ್ ಹೆಲ್ತ್ಕೇರ್” ಎಂಬ ವಿಷಯದ ಬಗೆಗೆ, ಡಿಸೆಂಬರ್ 8 ರಿಂದ 13ರವರೆಗೆ ಆಯೋಜಿಸಿದೆ.
ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ದೀರ್ಘಕಾಲದವರೆಗೆ ಆನ್ ಆಗಿರುವಾಗ, ಆಪರೇಟಿಂಗ್ ಸಿಸ್ಟಮ್‌ನ ರಾಂಡಮ್ ಆಕ್ಸೆಸ್ ಮೆಮೊರಿಯಲ್ಲಿ ಅನೇಕ ಅನಗತ್ಯ ಡೇಟಾ ಮತ್ತು ತಾತ್ಕಾಲಿಕ ಫೈಲ್‌ಗಳು ಸಂಗ್ರಹವಾಗುತ್ತವೆ.