npnews

6576 POSTS

Exclusive articles:

ವೈ-ಫೈ ಪಾಸ್‌ವರ್ಡ್ ಹೇಳದೆ ಶೇರ್ ಮಾಡಲು ಅದ್ಭುತ ಟ್ರಿಕ್: ಇನ್‌ಬಿಲ್ಟ್ ಶೇರಿಂಗ್ ಮೂಲಕ ಸುಲಭ ಸಂಪರ್ಕ!

ಯಾವುದೇ ಹಿಂಜರಿಕೆ ಇಲ್ಲದೆ ವೈ-ಫೈ ಸೌಲಭ್ಯವನ್ನು ಹಂಚಿಕೊಳ್ಳಲು ಲಭ್ಯವಿರುವ ಮೂರು ಸರಳ ಮತ್ತು ಪರಿಣಾಮಕಾರಿ ವಿಧಾನಗಳ ವಿವರಗಳು ಇಲ್ಲಿವೆ.

ಇಂಡಿಗೋ ವಿಮಾನ ಅಸ್ತವ್ಯಸ್ತತೆ: ಪ್ರಯಾಣಿಕರಿಗೆ ಡಿಸೆಂಬರ್ 7ರ ರಾತ್ರಿ 8ರೊಳಗೆ ಹಣ ಮರುಪಾವತಿ ಕಡ್ಡಾಯ; ವಿಳಂಬವಾದರೆ ಕಠಿಣ ಕ್ರಮದ ಎಚ್ಚರಿಕೆ

ವಿಮಾನಗಳ ಸರಣಿ ರದ್ದತಿಯಿಂದಾಗಿ ಸಾವಿರಾರು ಪ್ರಯಾಣಿಕರು ಅನುಭವಿಸಿದ ತೀವ್ರ ಅನಾನುಕೂಲತೆಗಳ ಹಿನ್ನೆಲೆಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ತಕ್ಷಣಕ್ಕೆ ಜಾರಿಗೆ ಬರುವಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಹೊರಡಿಸಿದೆ.

ದರ್ಶನ್ ಅವರ ‘ಡೆವಿಲ್’ ಚಿತ್ರಕ್ಕೆ ಮಂಗಳೂರಿನ ರಚನಾ ರೈ ನಾಯಕಿ!

'ಡೆವಿಲ್' ಚಿತ್ರದಲ್ಲಿ ನಾಯಕಿಯಾಗಿ ಕರಾವಳಿ ಬೆಡಗಿ ರಚನಾ ರೈ ಅವರು ಆಯ್ಕೆಯಾಗುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.

ಬೆಂಗಳೂರು: ಭಗವದ್ಗೀತೆ ಪಠ್ಯ ವಿವಾದ: ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ‘ಮನುವಾದಿ’ ಪಟ್ಟ

ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಬೋಧಿಸುವ ಕುರಿತು ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ ಹೆಚ್.ಡಿ. ಕುಮಾರಸ್ವಾಮಿ ಅವರ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಹೊಸ ಸುದ್ದಿ: ‘ಮಾರ್ಕ್’ ಚಿತ್ರದ ಟ್ರೇಲರ್ ಬಿಡುಗಡೆ: ಕಿಚ್ಚ ಸುದೀಪ್‌ರಿಂದ ಭಾನುವಾರ ಮಾಸ್ ಧಮಾಕಾ!

ಬಹು ನಿರೀಕ್ಷಿತ 'ಮಾರ್ಕ್' (Mark Movie) ಚಿತ್ರದ ಬಿಡುಗಡೆಗೆ ಮುನ್ನವೇ ಚಿತ್ರತಂಡವು ಅಭಿಮಾನಿಗಳಿಗೆ ದೊಡ್ಡ ಕೊಡುಗೆ ನೀಡಲು ಸಜ್ಜಾಗಿದೆ.

Breaking

ನಿಮ್ಮ ಮಗು ಸದಾ ಹೆಲ್ದಿಯಾಗಿರಬೇಕೇ? ಇಂದೇ ಬದಲಾಯಿಸಿ ಈ 7 ಅಭ್ಯಾಸಗಳನ್ನು

ಮಕ್ಕಳಲ್ಲಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಪದೇ ಪದೇ ಬರುವ ಜ್ವರ, ಶೀತದಿಂದ ಅವರನ್ನು ರಕ್ಷಿಸಲು ಪೋಷಕರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

ದರ್ಶನ್ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ತಿರಸ್ಕಾರ

ನಟ ದರ್ಶನ್ ಸಲ್ಲಿಸಿದ್ದ ತಿದ್ದುಪಡಿ ಅರ್ಜಿಯನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ಮೂರನೇ ವ್ಯಕ್ತಿಯ ಎಂಟ್ರಿಯಿಂದ ಹೊಸ ತಿರುವು

ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಪಾತ್ರ ಬೆಳಕಿಗೆ ಬಂದಿದೆ. ಸಿಯಾ-ಚೇತನ್ ಸಂಚಿನ ಹೊಸ ಮಾಹಿತಿ ಬಹಿರಂಗ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಸರಾ ಕಂಬಳ ಆಯೋಜನೆಗೆ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸಂಸದ ಯದುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರಾವಳಿ ಪರಂಪರೆಯ ಧಕ್ಕೆ ಕುರಿತು ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img