npnews

6566 POSTS

Exclusive articles:

ಭಾರತೀಯ ಇಂಟರ್ನೆಟ್ ಲೋಕಕ್ಕೆ ಲಗ್ಗೆ ಇಡಲು ಸಜ್ಜಾದ ಮಸ್ಕ್; ಸ್ಟಾರ್‌ಲಿಂಕ್‌ನಿಂದ ಹೈಸ್ಪೀಡ್ ಕ್ರಾಂತಿ!

ವಿಶ್ವದ ಪ್ರಸಿದ್ಧ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ 'ಸ್ಟಾರ್‌ಲಿಂಕ್' ಉಪಗ್ರಹ ಇಂಟರ್ನೆಟ್ ಸೇವೆಗಳು ಭಾರತದಲ್ಲಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.

ಕ್ಯಾನ್ಸರ್ ತಡೆಗಟ್ಟುವ ‘ಸೂಪರ್ ತರಕಾರಿಗಳು’: ಡಾ. ಸೌರಭ್ ಸೇಥಿ ಅವರ ಸಂಶೋಧನಾತ್ಮಕ ಸಲಹೆಗಳು

ಜೀರ್ಣಾಂಗ ತಜ್ಞ ಡಾ. ಸೌರಭ್ ಸೇಥಿ, ನಮ್ಮ ಅಡುಗೆಮನೆಯಲ್ಲಿಯೇ ಇರುವ 3 ಪ್ರಮುಖ ಆಹಾರ ಪದಾರ್ಥಗಳು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಎಷ್ಟು ಸಹಕಾರಿ ಎಂಬುದನ್ನು ವಿವರಿಸಿದ್ದಾರೆ.

ತುಂಡುಗುಡ್ಡೆ ಶಾಲೆಯಲ್ಲಿ ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ

ಸರಕಾರಿ ಶಾಲೆಗಳ ಬಲವರ್ಧನೆಯಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲದೆ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ತುಂಡುಗುಡ್ಡೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶಂಕರ ಕುಲಾಲ್ ಅವರು ಪ್ರತಿಪಾದಿಸಿದರು.

ಚೇಳೂರು ಮರ್ಯಾದಾ ಹತ್ಯೆ ಶಂಕೆ: ಅಜ್ಜಿಯ ವಶದಲ್ಲಿದ್ದ 40 ದಿನದ ಹಸುಳೆ ನಿಗೂಢ ಸಾವು!

ಅನುಮಾನಗೊಂಡ ತಾಯಿ, ತನ್ನ ಅಜ್ಜಿಯೇ ಮಗುವನ್ನು ಕೊಲೆ ಮಾಡಿದ್ದಾರೆಂದು ಡಿಸೆಂಬರ್ 21 ರಂದು ಚೇಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು: ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

ಮಾಗಡಿ ರಸ್ತೆ ವ್ಯಾಪ್ತಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಇಡೀ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ.

Breaking

ದಿನ ವಿಶೇಷ – ರಾಷ್ಟ್ರೀಯ ವೈದ್ಯರ ದಿನ

ವೈದ್ಯರ ನಿಸ್ವಾರ್ಥ ಸೇವೆ ಗೌರವಿಸಲು ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಡಾ. ಬಿ.ಸಿ. ರಾಯ್ ನೆನಪಿನ ಈ ದಿನದ ಮಹತ್ವ ತಿಳಿಯಿರಿ.

ಹಿರಿಯಡ್ಕ KPS ವಿದ್ಯಾರ್ಥಿ ಸಂಘ ಉದ್ಘಾಟನೆ

ಹಿರಿಯಡ್ಕ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಂಪೂರ್ಣವಾಗಿ ಜರುಗಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷರ ಆಯ್ಕೆ

ಕಾರ್ಕಳದ ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿಯ 36ನೇ ವರ್ಷದ ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನಕ್ಕೆ 4 ಗೋಡಂಬಿ ತಿಂದ್ರೆ ಸಾಕು: ನಿಮ್ಮ ಆರೋಗ್ಯಕ್ಕಿದೆ ಸೂಪರ್ ಪವರ್

ದಿನಕ್ಕೆ 4 ಗೋಡಂಬಿ ಸೇವಿಸುವುದರಿಂದ ಮೂಳೆಗಳು ಮತ್ತು ಹೃದಯದ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂದು ತಿಳಿಯಿರಿ. ಉತ್ತಮ ಆರೋಗ್ಯಕ್ಕಾಗಿ ಇಂದೇ ಈ ಸಲಹೆ ಪಾಲಿಸಿ.
spot_imgspot_img