npnews

6566 POSTS

Exclusive articles:

ಕ್ಷತ್ರೀಯ ಮರಾಠ ಸಮಾಜದ ವತಿಯಿಂದ- ಕ್ಷತ್ರೀಯ ಮರಾಠ ಟ್ರೋಫಿ 2025

ಕ್ಷತ್ರೀಯ ಮರಾಠ ಸಮಾಜ‌(ರಿ) ಕಾರ್ಕಳ ಇವರ ಆಶ್ರಯದಲ್ಲಿ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ ಕ್ಷತ್ರೀಯ ಮರಾಠ ಟ್ರೋಫಿ‌-2025 ಜನವರಿ 27 ಮತ್ತು 28 ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಅಯೋಜಿಸಲಾಗಿದೆ.

ಜಾರ್ಕಳ ಸಮೀಪ ಕಾರು ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಸವಾರರು

ಕಾರ್ಕಳದಿಂದ ಉಡುಪಿ ಕಡೆಗೆ ಅತಿವೇಗವಾಗಿ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಅಂದು ರಾತೋರಾತ್ರಿ ಬಾಲರಾಮನ ಪ್ರತಿಷ್ಠಾಪನೆಗೆ ನಾಂದಿ ಹಾಡಿದ್ದೇ ವಿಶ್ವೇಶತೀರ್ಥರು: ಇತಿಹಾಸದ ಪುಟ ಬಿಚ್ಚಿಟ್ಟ ಜೋಶಿ.

ಭಾರತೀಯ ಆಧ್ಯಾತ್ಮಿಕ ಲೋಕದ ಧ್ರುವತಾರೆ, ಪೇಜಾವರ ಮಧ್ವ ಪರಂಪರೆಯ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವು ದೇಶದ ರಾಜಧಾನಿಯಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

ದಿನ ವಿಶೇಷ – ವೀರ ಬಾಲ ದಿವಸ

ಇದು ಕೇವಲ ಒಂದು ಆಚರಣೆಯಲ್ಲ; ಬದಲಾಗಿ ಅನ್ಯಾಯದ ವಿರುದ್ಧ ಎದೆಯುಬ್ಬಿಸಿ ನಿಂತ ಸಣ್ಣ ವಯಸ್ಸಿನ ಮಹಾನ್ ಚೇತನಗಳಿಗೆ ಸಲ್ಲಿಸುವ ಗೌರವ

ಅಕ್ಷತಾ ಪೂಜಾರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಈಗ ತನಿಖೆಯ ಹೊಣೆ ಸಿಐಡಿ ಪಾಲು!

ರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಉಪ್ಪೂರಿನ ಅಕ್ಷತಾ ಪೂಜಾರಿ ಮತ್ತು ಬ್ರಹ್ಮಾವರ ಪೊಲೀಸರ ನಡುವಿನ ಕಾನೂನು ಸಂಘರ್ಷ ಈಗ ಹೊಸ ಆಯಾಮ ಪಡೆದುಕೊಂಡಿದೆ.

Breaking

ದಿನ ವಿಶೇಷ – ರಾಷ್ಟ್ರೀಯ ವೈದ್ಯರ ದಿನ

ವೈದ್ಯರ ನಿಸ್ವಾರ್ಥ ಸೇವೆ ಗೌರವಿಸಲು ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಡಾ. ಬಿ.ಸಿ. ರಾಯ್ ನೆನಪಿನ ಈ ದಿನದ ಮಹತ್ವ ತಿಳಿಯಿರಿ.

ಹಿರಿಯಡ್ಕ KPS ವಿದ್ಯಾರ್ಥಿ ಸಂಘ ಉದ್ಘಾಟನೆ

ಹಿರಿಯಡ್ಕ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಂಪೂರ್ಣವಾಗಿ ಜರುಗಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷರ ಆಯ್ಕೆ

ಕಾರ್ಕಳದ ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿಯ 36ನೇ ವರ್ಷದ ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನಕ್ಕೆ 4 ಗೋಡಂಬಿ ತಿಂದ್ರೆ ಸಾಕು: ನಿಮ್ಮ ಆರೋಗ್ಯಕ್ಕಿದೆ ಸೂಪರ್ ಪವರ್

ದಿನಕ್ಕೆ 4 ಗೋಡಂಬಿ ಸೇವಿಸುವುದರಿಂದ ಮೂಳೆಗಳು ಮತ್ತು ಹೃದಯದ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂದು ತಿಳಿಯಿರಿ. ಉತ್ತಮ ಆರೋಗ್ಯಕ್ಕಾಗಿ ಇಂದೇ ಈ ಸಲಹೆ ಪಾಲಿಸಿ.
spot_imgspot_img