ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದ ಮೂಲೆ ಮೂಲೆಯ ಅನಾಮಧೇಯ ಸಾಧಕರನ್ನು ಜಗತ್ತಿಗೆ ಪರಿಚಯಿಸುವ 'ಮನ್ ಕೀ ಬಾತ್' ಕಾರ್ಯಕ್ರಮವು ಕೇವಲ ಸಂವಹನವಲ್ಲ, ಅದು ಭಾರತದ ಅಭಿವೃದ್ಧಿಯ ಮಂತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಬಾಂಗ್ಲಾದೇಶದ ಖ್ಯಾತ ರಾಜಕೀಯ ಕಾರ್ಯಕರ್ತ ಮತ್ತು 'ಇಂಕ್ವಿಲಾಬ್ ಮಂಚ'ದ ವಕ್ತಾರರಾಗಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆ ಪ್ರಕರಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.