npnews

6566 POSTS

Exclusive articles:

ಶಿವಮೊಗ್ಗ: ವಿಚ್ಛೇದಿತ ಪತ್ನಿಯನ್ನೇ ಮದುವೆಯಾದ ಸ್ನೇಹಿತ; ರೊಚ್ಚಿಗೆದ್ದು ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ಪತಿ!

ಸ್ನೇಹದ ಹೆಸರಿನಲ್ಲಿ ನಂಬಿಕೆ ದ್ರೋಹ ನಡೆದಿದೆ ಎಂಬ ಆಕ್ರೋಶವೋ ಅಥವಾ ಮಾಜಿ ಪತ್ನಿ ತನ್ನ ಗೆಳೆಯನನ್ನೇ ವರಿಸಿದಳೆಂಬ ಮತ್ಸರವೋ, ಒಟ್ಟಿನಲ್ಲಿ ಮಲೆನಾಡು ಶಿವಮೊಗ್ಗದಲ್ಲಿ ರಕ್ತಸಿಕ್ತ ಘಟನೆಯೊಂದು ಜರುಗಿದೆ.

ಬೆಂಗಳೂರು: ಒಂದೇ ಕುಟುಂಬದ ಇಬ್ಬರು ಸಹೋದರಿಯರಿಗೆ ನಂಬಿಕೆ ದ್ರೋಹ; ಖತರ್ನಾಕ್ ವಂಚಕ ಪೊಲೀಸ್ ಅತಿಥಿ

ಮದುವೆಯ ಆಮಿಷವೊಡ್ಡಿ ಯುವತಿಯೊಬ್ಬರನ್ನು ಆರ್ಥಿಕವಾಗಿ ಲೂಟಿ ಮಾಡಿ, ಅದೇ ಕುಟುಂಬದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯನ್ನು ಬಾಗಲಗುಂಟೆ ಪೊಲೀಸರು ಸೆರೆಹಿಡಿದಿದ್ದಾರೆ.

ಚಿತ್ರದುರ್ಗ ಬಸ್ ದುರಂತ: ಸಾರಿಗೆ ಇಲಾಖೆಯಿಂದ ಹೊಸ ಸುರಕ್ಷತಾ ಮಾರ್ಗಸೂಚಿ ಪ್ರಕಟ

ಇತ್ತೀಚೆಗೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಖಾಸಗಿ ಸ್ಲೀಪರ್ ಬಸ್ ಮತ್ತು ಕಂಟೈನರ್ ನಡುವೆ ಸಂಭವಿಸಿದ ಭೀಕರ ಡಿಕ್ಕಿ ಹಾಗೂ ನಂತರದ ಅಗ್ನಿ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.

ಕಾರ್ಕಳ: ಕರಕರಿ ಫ್ರೆಂಡ್ಸ್ ಸೇವಾ ಬಳಗದ ‘ಸಂಭ್ರಮ’ಕ್ಕೆ ಅದ್ಧೂರಿ ಚಾಲನೆ

ಸ್ಥಳೀಯ ಯುವಶಕ್ತಿಯ ಸಂಘಟಿತ ಪ್ರಯತ್ನದ ಫಲವಾಗಿ 'ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ.) ಕರ್ನಾಟಕ' ಇದರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ "ಕರಕರಿ ಫ್ರೆಂಡ್ಸ್ ಸಂಭ್ರಮ" ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ದಿನ ವಿಶೇಷ – ರಾಷ್ಟ್ರೀಯ ಕಿರುಚಿತ್ರ ದಿನ

ಕಡಿಮೆ ಸಮಯದಲ್ಲಿ ಗಾಢವಾದ ಪರಿಣಾಮ ಬೀರುವ ಅದ್ಭುತ ಕಥೆಗಳನ್ನು ಜನರಿಗೆ ತಲುಪಿಸುವ ಕಿರುಚಿತ್ರಗಳ ಸೃಜನಶೀಲತೆಯನ್ನು ಗೌರವಿಸುವುದೇ ರಾಷ್ಟ್ರೀಯ ಕಿರುಚಿತ್ರ ದಿನದ ಮೂಲ ಉದ್ದೇಶವಾಗಿದೆ

Breaking

ಬೈಲೂರು ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಜಾಗೃತಿ

ಬೈಲೂರು ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಲಹೌಲ್-ಸ್ಪಿತಿಯಲ್ಲಿ ದಿಢೀರ್ ಪ್ರವಾಹ: ರಸ್ತೆ ಕಟ್, ಪ್ರವಾಸಿಗರು ಲಾಕ್

ಹಿಮಾಚಲ ಪ್ರದೇಶದ ಲಹೌಲ್-ಸ್ಪಿತಿಯಲ್ಲಿ ಹಿಮನದಿ ಕರಗಿ ರಸ್ತೆ ಕೊಚ್ಚಿಹೋಗಿದೆ. 50ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹೆಂಡತಿ ಹೆಚ್ಚು ಗಳಿಸಿದರೆ ಜೀವನಾಂಶವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

ಹೆಚ್ಚಿನ ಆದಾಯ ಹೊಂದಿರುವ ಪತ್ನಿಯರಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಿಟ್ಟೆ ಬಿಟೆಕ್ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟನೆ

ನಿಟ್ಟೆ ತಾಂತ್ರಿಕ ಕಾಲೇಜಿನ 2026ರ ಸಾಲಿನ ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿಗಳ ದಿಕ್ಸೂಚಿ ಸರಣಿ ಚಾಲನೆಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img