npnews

6566 POSTS

Exclusive articles:

ಹೆಬ್ರಿ: ಈಶ್ವರನಗರದಲ್ಲಿ ಯಕ್ಷಗಾನ ಸಂಭ್ರಮ; ಗಣ್ಯರಿಗೆ ಸನ್ಮಾನದ ಗೌರವ

ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವ ಈಶ್ವರನಗರದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಇತ್ತೀಚೆಗೆ ಅರ್ಥಪೂರ್ಣ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ದಿನ ವಿಶೇಷ – ಥಾಮಸ್ ಎಡಿಸನ್ ಅವರ ಐತಿಹಾಸಿಕ ಆವಿಷ್ಕಾರ

ಥಾಮಸ್ ಎಡಿಸನ್ ನ್ಯೂಜೆರ್ಸಿಯ ಮೆನ್ಲೋ ಪಾರ್ಕ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ವಿದ್ಯುತ್ ದೀಪವನ್ನು ಪ್ರದರ್ಶಿಸಿದರು.

ಮೊಳಕೆಯೊಡೆದ ಈರುಳ್ಳಿ ತಿನ್ನುವುದು ಸುರಕ್ಷಿತವೇ? ಬಳಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಈರುಳ್ಳಿಯ ಹಸಿರು ಚಿಗುರುಗಳು ವಿಷಕಾರಿಯಲ್ಲ. ಈರುಳ್ಳಿ ಹಳೆಯದಾದಾಗ ಅದು ಮತ್ತೆ ಬೆಳೆಯಲು ಪ್ರಯತ್ನಿಸುತ್ತದೆ, ಈ ಪ್ರಕ್ರಿಯೆಯಲ್ಲಿ ಹಸಿರು ಎಲೆಗಳು ಹೊರಬರುತ್ತವೆ. ಇವುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ.

ಗೃಹಲಕ್ಷ್ಮೀ ಹಣ ವಂಚಿಸಿದ ರಾಜ್ಯ ಸರ್ಕಾರದ ವಿರುದ್ಧವೂ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಲಿ : ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ನಗರಾಧ್ಯಕ್ಷೆ ನೀತಾ ಪ್ರಭು

ಗೃಹಲಕ್ಷ್ಮೀ ಹಣ ವಂಚಿಸಿದ ರಾಜ್ಯ ಸರ್ಕಾರದ ವಿರುದ್ಧವೂ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಲಿ ಎಂದು ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ನಗರಾಧ್ಯಕ್ಷೆ ನೀತಾ ಪ್ರಭುರವರು ತಿಳಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಕಿಚ್ಚನ ‘ಮಾರ್ಕ್‌’ ಅಬ್ಬರ: 4 ದಿನಕ್ಕೆ 35 ಕೋಟಿ ಕಲೆಕ್ಷನ್; ಇಂದು ಅಭಿಮಾನಿಗಳ ಜತೆ ಸುದೀಪ್ ಸಿನಿಮಾ ವೀಕ್ಷಣೆ!

ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ʼಮಾರ್ಕ್‌ʼ (Mark Movie) ಸಿನಿಮಾ ರಾಜ್ಯಾದ್ಯಂತ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ.

Breaking

ಕಾರ್ಕಳ ಪರ್ಪಲೆ ಕ್ಷೇತ್ರಕ್ಕೆ ರಾಕೇಶ್ ಶೆಟ್ಟಿ ಭೇಟಿ

ಕಾರ್ಕಳದ ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿವಿ ರಾಕೇಶ್ ಶೆಟ್ಟಿ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಿರಿಯಡ್ಕ ಕೆಪಿಎಸ್ ಶಾಲಾ ಸಂಭ್ರಮ: ಪ್ರತಿಭಾ ಪುರಸ್ಕಾರ

ಹಿರಿಯಡ್ಕ ಕೆಪಿಎಸ್ ಶಾಲೆಯಲ್ಲಿ ಜೂನ್ 30ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ, ಸಾಧಕರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆಪಲ್ ಪ್ರೇಮಿಗಳಿಗೆ ಬಂಪರ್ ಆಫರ್: ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರೀ ಕಡಿತ

ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ! ರಿಲಯನ್ಸ್ ಡಿಜಿಟಲ್ ಆಫರ್ ಮತ್ತು ಬ್ಯಾಂಕ್ ಡಿಸ್ಕೌಂಟ್ ವಿವರಗಳು ಇಲ್ಲಿದೆ.

ತಿನ್ನುವ ಮಧ್ಯೆ ನೀರು ಕುಡಿದರೆ ಇನ್ಸುಲಿನ್ ಏರುತ್ತಾ? ಗ್ಯಾಸ್ಟ್ರಿಕ್ ಸಮಸ್ಯೆಗೆ ನೀವೇ ಆಹ್ವಾನ ನೀಡಬೇಡಿ

ಊಟ ಮಾಡುವಾಗ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಕುಂಠಿತಗೊಂಡು ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಸರಿಯಾದ ಕ್ರಮ ತಿಳಿಯಲು ಈ ಲೇಖನ ಓದಿ.
spot_imgspot_img