ಮಕ್ಕಳು ಮಣ್ಣು, ಬಳಪ, ಪೆನ್ಸಿಲ್ ಅಥವಾ ಸಾಬೂನನ್ನು ತಿನ್ನುವ ಅಭ್ಯಾಸ ಮಾಡಿಕೊಂಡಾಗ ಪಾಲಕರು ಆತಂಕಗೊಳ್ಳುವುದು ಸಹಜ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಪೈಕಾ' (Pica) ಎಂದು ಕರೆಯಲಾಗುತ್ತದೆ.
ಮಹಾರಾಷ್ಟ್ರದ ಪುಣೆ ಮಹಾನಗರ ಪಾಲಿಕೆ (PMC) ಚುನಾವಣೆಯ ನಾಮಪತ್ರ ಸಲ್ಲಿಕೆಯ ವೇಳೆ ಸಿನಿಮಾ ಶೈಲಿಯ ವಿಲಕ್ಷಣ ಘಟನೆಯೊಂದು ನಡೆದಿದ್ದು, ಅಭ್ಯರ್ಥಿಯೊಬ್ಬರು ತನ್ನ ಎದುರಾಳಿಯ ಅಧಿಕೃತ ದಾಖಲೆಯನ್ನು ನುಂಗಿ ಹಾಕಿದ್ದಾರೆ.
ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಸಿಗರೇಟ್, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಹೊಸ ಸೆಸ್ ವಿಧಿಸಲು ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.