npnews

6566 POSTS

Exclusive articles:

ದೆಹಲಿ: ದಟ್ಟ ಮಂಜಿನ ನಡುವೆ ಹ್ಯುಮನ್ ರೇಡಾರ್; ಕಾರಿನ ಬಾನೆಟ್ ಮೇಲೆ ಕುಳಿತು ದಾರಿ ತೋರಿಸಿದ ಯುವಕ!

ಅಪಾಯಕಾರಿ ಸಂದರ್ಭದಲ್ಲಿ ಗೆಳೆಯನ ಕಾರಿಗೆ ದಾರಿ ತೋರಿಸಲು ಯುವಕನೊಬ್ಬ ಪ್ರಾಣವನ್ನೇ ಪಣಕ್ಕಿಟ್ಟು ಕಾರಿನ ಬಾನೆಟ್ ಮೇಲೆ ಕುಳಿತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಶಿವಮೊಗ್ಗ: ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಎಳನೀರು ವ್ಯಾಪಾರಿಗೆ ಪಾಲಿಕೆಯಿಂದ ‘ಕಸದ ಶಿಕ್ಷೆ’

ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಎಳನೀರು ವ್ಯಾಪಾರಿಯೊಬ್ಬರಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ.

ಬ್ರಹ್ಮಾವರ: ಯಕ್ಷಗಾನದ ಮೂಲಕ ಐರೋಡಿ ಕುಟುಂಬಕ್ಕೆ 1 ಲಕ್ಷ ರೂ. ನೆರವು

ಬ್ರಹ್ಮಾವರದ ಹೈಕಾಡಿ ಸ್ಟಾರ್ಟ್ ಕ್ರಿಯೇಶನ್ಸ್ ಟ್ರಸ್ಟ್‌ನಿಂದ ದೊಂದಿ ಬೆಳಕಿನ ಯಕ್ಷಗಾನದ ಮೂಲಕ ಐರೋಡಿ ಮಂಜುನಾಥ ಕುಲಾಲರಿಗೆ ವೈದ್ಯಕೀಯ ನೆರವು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ಸಾವಿತ್ರಿಬಾಯಿ ಫುಲೆ ಜಯಂತಿ

ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಅಕ್ಷರ ಕ್ರಾಂತಿಯ ಮೂಲಕ ಮಹಿಳೆಯರ ಬಾಳಿಗೆ ಬೆಳಕಾದವರು; ಅವರ ಜನ್ಮದಿನವನ್ನು ನಾವು ಸ್ತ್ರೀ ಶಕ್ತಿಯ ಜಾಗೃತಿಯ ಸಂಕೇತವಾಗಿ ಆಚರಿಸುತ್ತೇವೆ

ಹೃದಯದ ಆರೋಗ್ಯ ಹಾಗೂ ಮಧುಮೇಹ ನಿಯಂತ್ರಣಕ್ಕೆ ‘ಮೀನು’ ರಾಮಬಾಣ: ಇಲ್ಲಿದೆ ಪೂರ್ಣ ಮಾಹಿತಿ

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ನೀಡಿರುವ ವರದಿಯ ಪ್ರಕಾರ, ವಾರಕ್ಕೆ ಕನಿಷ್ಠ 2 ಬಾರಿ ಮೀನು ಸೇವಿಸುವುದರಿಂದ ಹೃದಯಾಘಾತದಂತಹ ಗಂಭೀರ ಅಪಾಯಗಳನ್ನು ತಡೆಯಬಹುದು.

Breaking

ಕಾರ್ಕಳ ಪರ್ಪಲೆ ಕ್ಷೇತ್ರಕ್ಕೆ ರಾಕೇಶ್ ಶೆಟ್ಟಿ ಭೇಟಿ

ಕಾರ್ಕಳದ ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿವಿ ರಾಕೇಶ್ ಶೆಟ್ಟಿ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಿರಿಯಡ್ಕ ಕೆಪಿಎಸ್ ಶಾಲಾ ಸಂಭ್ರಮ: ಪ್ರತಿಭಾ ಪುರಸ್ಕಾರ

ಹಿರಿಯಡ್ಕ ಕೆಪಿಎಸ್ ಶಾಲೆಯಲ್ಲಿ ಜೂನ್ 30ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ, ಸಾಧಕರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆಪಲ್ ಪ್ರೇಮಿಗಳಿಗೆ ಬಂಪರ್ ಆಫರ್: ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರೀ ಕಡಿತ

ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ! ರಿಲಯನ್ಸ್ ಡಿಜಿಟಲ್ ಆಫರ್ ಮತ್ತು ಬ್ಯಾಂಕ್ ಡಿಸ್ಕೌಂಟ್ ವಿವರಗಳು ಇಲ್ಲಿದೆ.

ತಿನ್ನುವ ಮಧ್ಯೆ ನೀರು ಕುಡಿದರೆ ಇನ್ಸುಲಿನ್ ಏರುತ್ತಾ? ಗ್ಯಾಸ್ಟ್ರಿಕ್ ಸಮಸ್ಯೆಗೆ ನೀವೇ ಆಹ್ವಾನ ನೀಡಬೇಡಿ

ಊಟ ಮಾಡುವಾಗ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಕುಂಠಿತಗೊಂಡು ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಸರಿಯಾದ ಕ್ರಮ ತಿಳಿಯಲು ಈ ಲೇಖನ ಓದಿ.
spot_imgspot_img