npnews

6566 POSTS

Exclusive articles:

ಬೆಂಗಳೂರಿನಲ್ಲಿ ಅಕ್ರಮ ನುಸುಳುಕೋರರ ಭೇಟೆ: 71 ಶಂಕಿತ ಬಾಂಗ್ಲಾ ಪ್ರಜೆಗಳು ಪೊಲೀಸರ ವಶಕ್ಕೆ!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಆನೇಕಲ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ 71 ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಾರಣಿಗರೇ ಗಮನಿಸಿ: ಇಂದಿನಿಂದ ಕೊಡಚಾದ್ರಿ, ಕುದುರೆಮುಖ ಸೇರಿ ಪ್ರಮುಖ ಗಿರಿಧಾಮಗಳಿಗೆ ಪ್ರವೇಶ ಬಂದ್!

ಕುದುರೆಮುಖ, ಕೊಡಚಾದ್ರಿ ಸೇರಿದಂತೆ ರಾಜ್ಯದ ಪ್ರಮುಖ ಚಾರಣ ಪಥಗಳಿಗೆ ಇಂದಿನಿಂದ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ದಿನ ವಿಶೇಷ – ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ: ಸಮೃದ್ಧಿ ಮತ್ತು ಬದಲಾವಣೆಯ ಸಂಕೇತ

ಆರೋಗ್ಯದ ದೃಷ್ಟಿಯಿಂದ ಮುಸುಕಿನ ಜೋಳದ ಮಹತ್ವ: ಮಾರಕ ಕಾಯಿಲೆಗಳಿಗೆ ರಾಮಬಾಣ

ಮುಸುಕಿನ ಜೋಳ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು ಮತ್ತು ಕ್ಯಾನ್ಸರ್ ಅಪಾಯವನ್ನು ತಡೆಯಬಹುದು.

ಮುಂದಿನ 60 ದಿನಗಳಲ್ಲಿ 3 ಲಕ್ಷ ಹೊಸ ರೇಷನ್ ಕಾರ್ಡ್ ವಿತರಣೆ! : ಸಚಿವ ಕೆ.ಎಚ್. ಮುನಿಯಪ್ಪ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಮುಂದಿನ 2 ತಿಂಗಳಲ್ಲಿ 3 ಲಕ್ಷ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು. ಫೆಬ್ರವರಿಯಿಂದ ಹೊಸ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

Breaking

ತುಮಕೂರು: ಪ್ರೇಮಿಗಳ ಜಗಳದ ಬಳಿಕ ಕಾರಿನಲ್ಲಿ ಪೆಟ್ರೋಲ್ ಬಾಂಬ್ ದುರಂತ

ತುಮಕೂರಿನ ಶಿರಾ ಬಳಿ ಕಾರಿನೊಳಗೆ ಪ್ರೇಮಿಗಳ ಜಗಳ ಭೀಕರ ತಿರುವು ಪಡೆದು ಯುವಕ ಸಜೀವ ದಹನವಾಗಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಮನೆಯಂಗಳದ ದೊಡ್ಡಪತ್ರೆ ಸೊಪ್ಪು: ಕೆಮ್ಮು-ಶೀತದಿಂದ ಜೀರ್ಣಕ್ರಿಯೆಯವರೆಗೆ ಹಲವು ಸಮಸ್ಯೆಗಳಿಗೆ ನೈಸರ್ಗಿಕ ನೆರವು

ದೊಡ್ಡಪತ್ರೆ ಸೊಪ್ಪಿನ ಆರೋಗ್ಯ ಲಾಭಗಳು, ಶೀತ-ಕೆಮ್ಮು, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹಾಗೂ ಬಳಸುವ ಸರಿಯಾದ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ.

ಬಿಜೆಪಿ ಎಸ್.ಟಿ. ಮೋರ್ಚಾ ಪದಗ್ರಹಣ: ಉಡುಪಿಯಲ್ಲಿ ಪಕ್ಷ ಸಂಘಟನೆಗೆ ಚಾಲನೆ

ಉಡುಪಿಯಲ್ಲಿ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೀದರ್‌ನಲ್ಲಿ ಶ್ರೀರಾಮ ಅವಹೇಳನ ಪೋಸ್ಟ್: ಪೊಲೀಸ್ ಪ್ರಕರಣ ದಾಖಲು

ಬೀದರ್‌ನ ಬಸವಕಲ್ಯಾಣದಲ್ಲಿ ಶ್ರೀರಾಮ ಹಾಗೂ ರೇಣುಕಾಚಾರ್ಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪದಡಿ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img