npnews

6566 POSTS

Exclusive articles:

ಉಡುಪಿ: ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆ; ಕರವೇಯಿಂದ ಎಸ್ಪಿಗೆ ಮನವಿ

ಉಡುಪಿ ಸರಸ್ವತಿ ಶಾಲಾ ಆವರಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ವಿರುದ್ಧ ಕರವೇ ಸಮರ ಸಾರಿದೆ

WPL 2026: ಮುಂಬೈ ಇಂಡಿಯನ್ಸ್‌ಗೆ ವೈಷ್ಣವಿ ಶರ್ಮಾ ಸೇರ್ಪಡೆ

WPL 2026ರಲ್ಲಿ ಗಾಯಗೊಂಡ ಕಮಲಿನಿ ಬದಲಿಗೆ ಸ್ಪಿನ್ ಸೆನ್ಸೇಶನ್ ವೈಷ್ಣವಿ ಶರ್ಮಾ ಮುಂಬೈ ಇಂಡಿಯನ್ಸ್ ಸೇರಿದ್ದಾರೆ

ಬೀಡಿನಗುಡ್ಡೆ: ನೇಣಿಗೆ ಶರಣಾದ 15 ವರ್ಷದ ಶಾಲಾ ಬಾಲಕಿ

ಉಡುಪಿಯ ಬೀಡಿನಗುಡ್ಡೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಬರ್ಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ರಾಷ್ಟ್ರಗೀತೆಗೆ ಅಗೌರವ ಆರೋಪ; ತಮಿಳುನಾಡು ವಿಧಾನಸಭೆಯಿಂದ ರಾಜ್ಯಪಾಲ ಆರ್.ಎನ್. ರವಿ ಸಭಾತ್ಯಾಗ

ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿಧಾನಸಭೆಯಿಂದ ಹೊರನಡೆದಿದ್ದಾರೆ.

ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ; “ಪಕ್ಷದಲ್ಲಿ ಅವರೇ ನನ್ನ ಬಾಸ್” ಎಂದ ಪ್ರಧಾನಿ ಮೋದಿ

ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕರಿಸಿದ್ದಾರೆ. ಪಕ್ಷದಲ್ಲಿ ಅವರೇ ನನ್ನ ಬಾಸ್ ಎಂದ ಪ್ರಧಾನಿ ಮೋದಿ ಭಾಷಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ವಿಧಾನ ಪರಿಷತ್ ಕ್ರಾಸ್ ವೋಟಿಂಗ್ ವರದಿ ಸಿದ್ಧ: ಸಿ.ಟಿ.ರವಿ ಹೇಳಿಕೆ

ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ತನಿಖಾ ವರದಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಕೆಯಾಗಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಲೂರು ಕಾಲೇಜು ಬಿಜೆಪಿ ಕಾರ್ಯಕ್ರಮ: ಡಿಸಿಗೆ ಕಾಂಗ್ರೆಸ್ ದೂರು

ಕಾರ್ಕಳದ ಬೈಲೂರು ಸರ್ಕಾರಿ ಕಾಲೇಜಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕ್ರಮದ ವಿರುದ್ಧ ಡಿಸಿಗೆ ಕಾಂಗ್ರೆಸ್ ದೂರು ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೃತ್ ಶೆಣೈಗೆ 3 ವರ್ಷ ಜೈಲು: ಉಡುಪಿ ಗ್ರಾಹಕ ಆಯೋಗದ ತೀರ್ಪು

ಉಡುಪಿಯ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ ಗ್ರಾಹಕ ಆಯೋಗವು 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಜಬರ್ದಸ್ತ್ ಕ್ಯಾಮೆರಾ ಹ್ಯಾಂಡ್‌ಸೆಟ್: ಒಪ್ಪೋ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್, ಜುಲೈ 2 ಕ್ಕೆ ಎಂಟ್ರಿ

ಒಪ್ಪೋ ರೆನೋ 16 ಸರಣಿಯ ಜುಲೈ 2 ರ ಭಾರತದ ಲಾಂಚ್ ಡೇಟ್ ಅಧಿಕೃತವಾಗಿ ಪ್ರಕಟಗೊಂಡಿದ್ದು, 50MP ಕ್ಯಾಮೆರಾ ಫೀಚರ್ಸ್ ಬಹಿರಂಗವಾಗಿವೆ.
spot_imgspot_img