npnews

6531 POSTS

Exclusive articles:

ಕಾರ್ಕಳ ಕಂದಾಯ ಇಲಾಖೆ ಸಾಧನೆ: ರಾಜ್ಯಕ್ಕೆ 6 ನೇ ಸ್ಥಾನ ಪಡೆದ ತಾಲೂಕು

ಪೋಡಿ ಯೋಜನೆಯಲ್ಲಿ ಕಾರ್ಕಳಕ್ಕೆ ರಾಜ್ಯಮಟ್ಟದ 6ನೇ ಸ್ಥಾನ. ತಹಶೀಲ್ದಾರ್ ಪ್ರದೀಪ್ ಆರ್. ತಂಡದ ಸಾಧನೆಗೆ ಕಂದಾಯ ಆಯುಕ್ತರಿಂದ ಅಭಿನಂದನೆ

ಅಶೋಕ್ ರೈ ಸುಳ್ಳು ಬಯಲು ಮಾಡ್ತೇನೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಉಪ್ಪಿನಂಗಡಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಕಿಡಿ: ಶಾಸಕ ಅಶೋಕ್ ರೈ ಅವರ ಸುಳ್ಳಿನ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ. ಪೂರ್ಣ ವರದಿ ಇಲ್ಲಿದೆ.

ಬಾಂಗ್ಲಾ ಪ್ರಧಾನಿ ಪ್ರಮಾಣವಚನಕ್ಕೆ ಓಂ ಬಿರ್ಲಾ ಭಾಗಿ

ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ: ಭಾರತದ ಪರವಾಗಿ ಓಂ ಬಿರ್ಲಾ ಭಾಗಿ. ಬಿಎನ್‌ಪಿ ಪಕ್ಷಕ್ಕೆ ಭರ್ಜರಿ ಗೆಲುವು, 13 ದೇಶಗಳಿಗೆ ಆಹ್ವಾನ.

ಆರ್‌ಎಸ್‌ಎಸ್‌ ಒಂದು ‘ದೆವ್ವ’ವಾದರೆ, ಬಿಜೆಪಿ ಆ ದೆವ್ವದ ‘ನೆರಳು’ ಮಾತ್ರ – ಸಚಿವ ಪ್ರಿಯಾಂಕ್ ಖರ್ಗೆ

ಆರ್‌ಎಸ್‌ಎಸ್‌ ಹಣ ಅಕ್ರಮ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆರ್‌ಎಸ್‌ಎಸ್‌ ದೆವ್ವವಾದರೆ ಬಿಜೆಪಿ ಅದರ ನೆರಳು ಎಂದಿದ್ದಾರೆ

ಶಿವ ದರ್ಶನದ ಬೆನ್ನಲ್ಲೇ ಸಂಭವಿಸಿದ ದುರಂತ: ಮುಕ್ತಿ ನೀಡಿದ ಮಹಾಬಲೇಶ್ವರ?

ಶಿವರಾತ್ರಿಯಂದು ಗೋಕರ್ಣದ ಆತ್ಮಲಿಂಗ ದರ್ಶನ ಪಡೆದ ಕೆಲವೇ ನಿಮಿಷಗಳಲ್ಲಿ ಗೋವಾ ಮೂಲದ 76 ವರ್ಷದ ಭಕ್ತ ರತ್ನಾಕರ ಹೃದಯಾಘಾತದಿಂದ ನಿಧನರಾದರು.

Breaking

ನೀಟ್ ಪರೀಕ್ಷೆಗೆ ಪೋಕ್ಸೊ ಆರೋಪಿಗೆ ಜಾಮೀನು ನೀಡಿದ ಮುಂಬೈ ಕೋರ್ಟ್

ನೀಟ್ ಮರು ಪರೀಕ್ಷೆ ಬರೆಯಲು ಪೋಕ್ಸೊ ಪ್ರಕರಣದ 18ರ ಯುವಕನಿಗೆ ಮುಂಬೈ ನ್ಯಾಯಾಲಯವು 4 ದಿನಗಳ ತಾತ್ಕಾಲಿಕ ಜಾಮೀನು ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಾಲೀಕಳನ್ನು ಅನುಕರಿಸಿದ ಬುದ್ಧಿವಂತ ಆನೆ ವಿಡಿಯೋ ವೈರಲ್

ಕಾಲು ನೋವಿನಿಂದ ಕುಂಟುತ್ತಾ ನಡೆದ ಮಾಲೀಕಳನ್ನು ಯಥಾವತ್ತಾಗಿ ಅನುಕರಿಸಿದ ಬುದ್ಧಿವಂತ ಆನೆಯ ಮನಮುಟ್ಟುವ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸ್ಮೃತಿ ಮಂದಾನ ವಿಶ್ವ ದಾಖಲೆ, ಭಾರತಕ್ಕೆ ಭರ್ಜರಿ ಜಯ

ಟಿ20 ವಿಶ್ವಕಪ್‌ನಲ್ಲಿ ಸ್ಮೃತಿ ಮಂದಾನ ಐತಿಹಾಸಿಕ ವಿಶ್ವ ದಾಖಲೆ ಬರೆದಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡ ದಾಖಲೆಯ ಜಯ ಸಾಧಿಸಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಚತ್ತೀಸಘಡದಲ್ಲಿ ಮರಳು ಮಾಫಿಯಾಗೆ ಬಿಜೆಪಿ ಮುಖಂಡ ಸೇರಿ 3 ಜನ ಬಲಿ

ಚತ್ತೀಸಘಡದ ಕೊರಿಯಾ ಜಿಲ್ಲೆಯಲ್ಲಿ ಮರಳು ಮಾಫಿಯಾ ಗೂಂಡಾಗಳು ಮಾಜಿ ಪಂಚಾಯತ್ ಅಧ್ಯಕ್ಷ ಭಾರತ್ ಸಿಂಗ್ ಸೇರಿ ಮೂವರನ್ನು ಜೀವಂತವಾಗಿ ಸುಟ್ಟಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img