npnews

6529 POSTS

Exclusive articles:

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರುವ ಯುವತಿ ಮೊನಾಲಿಸಾ ತನ್ನ ಸೌಂದರ್ಯದಿಂದ ದೇಶವನ್ನೇ ಸೂರೆಗೊಂಡಿದ್ದಾಳೆ

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಲಕ್ಷಾಂತರ ಜನರನ್ನು ಆಕರ್ಷಿಸಿದೆ ಮತ್ತು ವಿವಿಧ ಸಂತರು ಮತ್ತು ನಾಗಾ ಸಾಧುಗಳ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ ರುದ್ರಾಕ್ಷಿ ಮಣಿಗಳನ್ನು ಮಾರುವ...

TRAI ಹೊಸ ನಿಯಮ: ಸೆಕೆಂಡರಿ ಸಿಮ್ ಬಳಕೆದಾರರಿಗೆ ಒಳ್ಳೆಯ ಸುದ್ದಿ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸೆಕೆಂಡರಿ ಸಿಮ್ ಬಳಕೆದಾರರಿಗೆ ಪ್ರಮುಖ ನಿಯಮವನ್ನು ಪರಿಚಯಿಸಿದೆ

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್: ಅಸ್ಸಾಂನಲ್ಲಿ ಬಿಜೆಪಿ ಬೆಂಬಲಿಗರಿಂದ ದೂರು

ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಳ್ಳುತ್ತಿದೆ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಪೊಲೀಸ್ ಇಲಾಖೆ ಎಫ್‌ಐಆರ್ ದಾಖಲಿಸಿದೆ.

ಮೂಡಬಿದಿರೆ: ಬೈಕ್‌ ಮತ್ತು ಕಾರು ಡಿಕ್ಕಿ – ಸವಾರ ಮೃತ್ಯು

ಮೂಡಬಿದಿರೆ ತಾಲೂಕಿನ ತೋಡಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ

ಉಡುಪಿ: ಕೊರಗ ಸಮುದಾಯದ ಅಭಿವೃದ್ಧಿಗೆ 1.20 ಕೋಟಿ ಅನುದಾನ, ಶೀಘ್ರದಲ್ಲಿ ಕಾಮಗಾರಿ ಆರಂಭ

ಉಡುಪಿ ಜಿಲ್ಲೆಯ ಹಾಲಾಡಿಯ ಬತ್ತಗುಳಿ, ಕೆರಾಡಿಯ ಬೆಳ್ಳಾಳ, ಚಪ್ಪರಮಕ್ಕಿ ಭಾಗದ ಕೊರಗ ಸಮುದಾಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 1.20 ಕೋಟಿ ಬಿಡುಗಡೆ ಮಾಡಿದೆ

Breaking

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ

ಉಡುಪಿ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ನೀಲಾವರ ಗೋಶಾಲೆಯಲ್ಲಿ ನಡೆದ 12 ವರ್ಷಗಳ ಸಾಧನಾ ಅಭಿಯಾನ ಮತ್ತು ಕೃಷಿಕರ ಸನ್ಮಾನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

20 ರ ಹರೆಯದಲ್ಲೇ ಕೂದಲು ಬಿಳಿಯಾಗುತ್ತಿದೆಯೇ? ಇಲ್ಲಿದೆ ಇದರ ಅಸಲಿ ರಹಸ್ಯ!

ಯುವ ಜನತೆಯಲ್ಲಿ 20 ಹಾಗೂ 30 ರ ಪ್ರಾಯದಲ್ಲೇ ತಲೆಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವೇನು ಎಂಬ ಚರ್ಮರೋಗ ತಜ್ಞರ ವೈಜ್ಞಾನಿಕ ವಿವರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯಿಂದ ಯೆಜ್ಡಿ 350 ಮತ್ತು ಬಿಎಸ್‌ಎ 650 ಸ್ಕ್ರ್ಯಾಂಬ್ಲರ್ ಬೈಕ್‌ಗಳ ಭವ್ಯ ಬಿಡುಗಡೆ.

ಬೆಂಗಳೂರಿನಲ್ಲಿ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯಿಂದ ಬಿಡುಗಡೆಯಾಗಿರುವ ಯೆಜ್ಡಿ 350 ಹಾಗೂ ಬಿಎಸ್‌ಎ 650 ಸ್ಕ್ರ್ಯಾಂಬ್ಲರ್ ಬೈಕ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ಜೂನ್ 30ರಿಂದ ಬಿಎಲ್‌ಓಗಳಿಂದ ಮನೆ ಭೇಟಿ!

ಉಡುಪಿ ಜಿಲ್ಲೆಯಲ್ಲಿ ಜೂನ್ 20ರಿಂದ ಆರಂಭಗೊಳ್ಳಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 2026 ಹಾಗೂ ಬಿಎಲ್‌ಓಗಳ ಮನೆ ಭೇಟಿಯ ಸಂಪೂರ್ಣ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img