npnews

6558 POSTS

Exclusive articles:

ಮೇ 29ರಿಂದ ಶಾಲೆಗಳ ಪುನರಾರಂಭ: 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ದಿನ ವಿಶೇಷ – ಅಂತರರಾಷ್ಟ್ರೀಯ ಗಣಿ ಜಾಗೃತಿ ದಿನ

ಭೂಮಿಯನ್ನು ಅಗೆಯುವ ಅಧಿಕಾರ ಯಾರಿಗೂ ಇಲ್ಲ. ಆದರೂ ಕೂಡ ಸಮಾಜಕ್ಕಾಗಿ ಭೂಮಿಯನ್ನು ಅಗೆಯುವ ಪ್ರಕ್ರಿಯೆಗಳು ಹಿಂದಿನಿಂದಲೂ ನಮ್ಮಲ್ಲಿದೆ.

ಎಐ ಘಿಬ್ಲಿ ಟ್ರೆಂಡ್: ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೊದಲು ಎಚ್ಚರ!

ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತುತ ಘಿಬ್ಲಿ ಎಐ ಟ್ರೆಂಡ್ (Ghibli AI Trend) ಹೆಚ್ಚು ಜನಪ್ರಿಯವಾಗಿದೆ. ಆದರೆ, ಇದರ ಬಳಕೆಯು ಗೌಪ್ಯತೆ ಮತ್ತು ಭದ್ರತೆಗೆ ಬೆದರಿಕೆಯಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಗಂಗಾವತಿಯಲ್ಲಿ ವಿದ್ಯುತ್ ಅಪಘಾತ: ಶಿಕ್ಷಕಿ ಹರಿತಾ ಮರಣ

ಶಾಲೆಗೆ ಹೋಗುತ್ತಿದ್ದ ಪ್ರಾಥಮಿಕ ಶಿಕ್ಷಕಿ ಹರಿತಾ (ವಯಸ್ಸು ೩೫) ರಸ್ತೆಯಲ್ಲಿ ಬಿದ್ದಿದ್ದ ಕಳಚಿದ ವಿದ್ಯುತ್ ತಂತಿಯನ್ನು ತುಳಿದು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ

ಬ್ರಹ್ಮಾವರ: ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಸಾವು ನೋವು – ಸಮರ್ಪಕ ಸರ್ವೀಸ್ ರಸ್ತೆ, ಫ್ಲೈ ಓವರ್ ಆಗ್ರಹಿಸಿ ಪ್ರತಿಭಟನೆ!

ಎನ್‌ಎಚ್‌ 66ರ ಮಹೇಶ್ ಆಸ್ಪತ್ರೆ ಸಮೀಪ ಅವೈಜ್ಞಾನಿಕ ರಸ್ತೆ ಅಪಘಾತಕ್ಕೆ ಕಾರಣವಾಗಿ, ವಿದ್ಯಾರ್ಥಿ ಸಾವುಗೊಂಡಿದ್ದರಿಂದ ಜನರು ಬೃಹತ್ ಪ್ರತಿಭಟನೆ ನಡೆಸಿದರು.

Breaking

ತಂತ್ರಜ್ಞಾನ ಲೋಕದಲ್ಲಿ ಭಾರತದ ಐತಿಹಾಸಿಕ ಹೆಜ್ಜೆ: ಅಮರಾವತಿಯಲ್ಲಿ ಸೂಪರ್ ಕೂಲಿಂಗ್ ತಂತ್ರಜ್ಞಾನ ಯಶಸ್ವಿ!

ಅಮರಾವತಿ ಕ್ವಾಂಟಮ್ ವ್ಯಾಲಿ ಸಂಸ್ಥೆಯು ಸ್ವದೇಶಿ ಡೈಲ್ಯೂಷನ್ ರೆಫ್ರಿಜರೇಟರ್ ಅನ್ನು ಮೈನಸ್ 269 ಡಿಗ್ರಿ ಸೆಲ್ಸಿಯಸ್‌ಗೆ ತಂಪಾಗಿಸಿ ಇತಿಹಾಸ ಸೃಷ್ಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರತಿದಿನ ಮೊಟ್ಟೆ ಸೇವನೆಯ ಪ್ರಯೋಜನ ಹಾಗೂ ಅಡ್ಡಪರಿಣಾಮಗಳು!

ಪ್ರತಿದಿನ ನಿಯಮಿತವಾಗಿ ಮೊಟ್ಟೆ ಸೇವಿಸುವುದರಿಂದ ದೇಹಕ್ಕೆ ಸಿಗುವ ಅದ್ಭುತ ಪೋಷಕಾಂಶಗಳು, ಆರೋಗ್ಯದ ಲಾಭಗಳು ಹಾಗೂ ಮುನ್ನೆಚ್ಚರಿಕೆಗಳ ಪೂರ್ಣ ಮಾಹಿತಿ ಇಲ್ಲಿದೆ ಓದಿ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ 12ನೇ ಯೋಗ ದಿನಾಚರಣೆ!

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶಿರೂರು ಶ್ರೀಗಳ ದಿವ್ಯ ಸಮ್ಮುಖದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್‌ ಪರೀಕ್ಷೆ ಕಾರಣಕ್ಕೆ ಏರ್‌ಪೋರ್ಟ್‌ನಲ್ಲಿ 45 ನಿಮಿಷ ಕಾದ ಮೋದಿ!

ನೀಟ್-ಯುಜಿ ಮರು ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಟ್ರಾಫಿಕ್ ತೊಂದರೆಯಾಗಬಾರದು ಎಂದು ಪ್ರಧಾನಿ ಮೋದಿ ದೆಹಲಿ ಏರ್‌ಪೋರ್ಟ್‌ನಲ್ಲಿ 45 ನಿಮಿಷ ಕಾದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img