npnews

6531 POSTS

Exclusive articles:

ಹೆಬ್ರಿ: ಇಂದು ದೊಂಡೇರಂಗಡಿಯಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ

ಹೆಬ್ರಿ ತಾಲೂಕಿನ ಕಡ್ತಲ ಮಂಡಲದ ದೊಂಡೇರಂಗಡಿಯಲ್ಲಿ ಫೆಬ್ರವರಿ 22ರ ಭಾನುವಾರ ಸಂಜೆ 4ಕ್ಕೆ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರ್ಕಳ: ಎಸ್‌ಎಸ್‌ಎಲ್‌ಸಿ ಉಚಿತ ಟ್ಯೂಷನ್ ಸಮಾರೋಪ; ವಿದ್ಯಾರ್ಥಿಗಳಿಗೆ ಸನ್ಮಾನ

ಪರ್ಕಳ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಯೋಜನೆ ವತಿಯಿಂದ ನಡೆದ ಎಸ್‌ಎಸ್‌ಎಲ್‌ಸಿ ಉಚಿತ ಟ್ಯೂಷನ್ ಕಾರ್ಯಕ್ರಮದ ಸಮಾರೋಪದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಿರಿಯಡಕ: ಫೆ. 28ಕ್ಕೆ ಭವ್ಯ ಹಗ್ಗಜಗ್ಗಾಟ ಪಂದ್ಯಾಟ

ಫೆ. 28ರಂದು ಹಿರಿಯಡಕದ ಕೊಂಡಾಡಿ ಶಾಲಾ ಮೈದಾನದಲ್ಲಿ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ. ಹೆಚ್ಚಿನ ಮಾಹಿತಿಗೆ 9481978881 ಕರೆ ಮಾಡಿ.

ಪಳ್ಳಿಯಲ್ಲಿ ಇಂದು ‘ಹಿಂದೂ ಸಂಗಮ – ಸನಾತನ ಧರ್ಮದ ಸಂಭ್ರಮ’

ಫೆ. 22ರಂದು ಪಳ್ಳಿಯ ಮಂಗಲ್ದಿ ಮಠದಲ್ಲಿ ಹಿಂದೂ ಸಂಗಮ: ಅದಮಾರು ಶ್ರೀಗಳ ಉಪಸ್ಥಿತಿ, ಸ್ವರ್ಣ ಕುಂದಾಪುರ ಅವರಿಂದ ಬೌದ್ಧಿಕ್ ಹಾಗೂ ಭಜನೋತ್ಸವ ಆಯೋಜನೆ.

ಸರ್ವಮ್ ಎಐ: ಭಾರತದ ಸ್ವದೇಶಿ ಎಐನಿಂದ ಚಾಟ್‌ಜಿಪಿಟಿಗೆ ಪೈಪೋಟಿ!

ಸರ್ವಮ್ ಎಐನಿಂದ 30B ಮತ್ತು 105B ಮಾಡೆಲ್‌ಗಳ ಲಾಂಚ್! ಕನ್ನಡ ಸೇರಿದಂತೆ 22 ಭಾಷೆ ಬೆಂಬಲಿಸುವ 'ಇಂಡಸ್' ಚಾಟ್ ಆಪ್ ಈಗ ಲಭ್ಯ. ಭಾರತದ ಸ್ವಂತ ಎಐ ಕ್ರಾಂತಿ ಇಲ್ಲಿದೆ.

Breaking

ಬೈಲೂರು ಶಾಲೆಯಲ್ಲಿ ಪ್ರಸಾದ್ ಶೆಟ್ಟಿ ಅವರಿಂದ ಉಚಿತ ಬ್ಯಾಗ್ ವಿತರಣೆ

ಬೈಲೂರು ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಸಾದ್ ಶೆಟ್ಟಿ ಅಚ್ಚೋಟು ಅವರಿಂದ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ಚಿನ್ನೇಗೌಡ ನಿಧನ

ಸ್ಯಾಂಡಲ್‌ವುಡ್ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಚಿನ್ನೇಗೌಡ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದ ಹಿರಿಯ ಬಿಜೆಪಿ ಕಾರ್ಯಕರ್ತ ಗೋಪಾಲಕೃಷ್ಣ ಪ್ರಭು ನಿಧನ

ಕಾರ್ಕಳದ ಜನಪ್ರಿಯ ಸಮಾಜ ಸೇವಕ ಹಾಗೂ ಬಿಜೆಪಿ ಬೂತ್ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಅಸೌಖ್ಯದಿಂದ ನಿಧನರಾಗಿದ್ದಾರೆ. ಶಾಸಕ ಸುನಿಲ್ ಕುಮಾರ್ ಸಂತಾಪ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಹಿಳೆಯರಿಗೆ ಮಂಗಳೂರು ಕಾಸರಗೋಡು ಉಚಿತ ಬಸ್ ಪ್ರಯಾಣ ಆರಂಭ

ಮಂಗಳೂರು ಮತ್ತು ಕಾಸರಗೋಡು ನಡುವೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಆರಂಭವಾಗಿದೆ. ಪ್ರಿಯದರ್ಶಿನಿ ಯೋಜನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img