npnews

6566 POSTS

Exclusive articles:

ಮಾವಿನ ಹಣ್ಣಿನ ಬಗ್ಗೆ ನಿಮಗೆ ಗೊತ್ತಾಗಬೇಕಾದ 5 ಆರೋಗ್ಯಕರ ಸಂಗತಿಗಳು!

ಯುಗಾದಿ ಹಬ್ಬದ ನಂತರ ದೇಶದಾದ್ಯಂತ ಮಾವಿನ ಸೀಸನ್ ಶುರುವಾಗಿದೆ. ತಳ್ಳು ಗಾಡಿಗಳಿಂದ ಹಿಡಿದು ಮಾರುಕಟ್ಟೆಗಳವರೆಗೆ ಮಾವಿನ ಹಣ್ಣುಗಳ ವ್ಯಾಪಾರ ಭರದಿಂದ ಸಾಗುತ್ತಿದೆ.

ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ! ಅಪರಿಚಿತರಿಂದ ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ

ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಬಂದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಮುಂಬೈನ ಸಾರಿಗೆ ಇಲಾಖೆಯ ವಾಟ್ಸಾಪ್ ನಂಬರ್‌ಗೆ ಅವರ ಮನೆಗೆ ನುಗ್ಗಿ ಕೊಲೆ ಮಾಡುತ್ತೇವೆ ಹಾಗೂ ಕಾರಿಗೆ ಬಾಂಬ್ ಇಡುತ್ತೇವೆ ಎಂಬ ಸಂದೇಶ ಕಳಿಸಿದ್ದಾನೆ.

ಯುಗಾದಿ! ಹೊಸ ಸಂವತ್ಸರಕ್ಕೆ ಶುಭಸ್ವಾಗತ

ಪ್ರಳಯದಿಂದ ಲಯವಾಗಿ ಹೋದ ಹಿಂದಿನ ಕಲ್ಪದ ಪ್ರಪಂಚವನ್ನು ಪುನಃ ಸೃಷ್ಟಿಸಲು ಬ್ರಹ್ಮದೇವರು ಪ್ರಾರಂಭಿಸಿದ ದಿನವೇ ಯುಗಾದಿ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿ ಆಚರಣೆ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿಯನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಶೀಟ್ ಬಿದ್ದು ಇಬ್ಬರು ಮಹಿಳಾ ಪ್ರಯಾಣಿಕರಿಗೆ ಗಾಯ

ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ನವೀಕರಣ ಕಾಮಗಾರಿಯ ವೇಳೆ ಶೀಟ್ ಬಿದ್ದು ಇಬ್ಬರು ಮಹಿಳಾ ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ವರದಿಯಾಗಿದೆ.

Breaking

6,000mAh ಬ್ಯಾಟರಿ, 6 ವರ್ಷಗಳ ಅಪ್‌ಡೇಟ್: ಭಾರತಕ್ಕೆ ಲಗ್ಗೆ ಇಡಲಿದೆ ಸ್ಯಾಮ್‌ಸಂಗ್‌ನ ಹೊಸ ಗೇಮ್ ಚೇಂಜರ್ ಫೋನ್

ಸ್ಯಾಮ್‌ಸಂಗ್ ಜೂನ್ 29 ರಂದು ತನ್ನ ಹೊಸ ಗ್ಯಾಲಕ್ಸಿ M47 5G ಫೋನ್ ಅನ್ನು ಬಲಿಷ್ಠ ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಿದೆ.

ದಪ್ಪ ಮೆಣಸಿನಕಾಯಿ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಸೂಪರ್ ಫುಡ್! ಇದರ ಸೀಕ್ರೆಟ್ಸ್ ಇಲ್ಲಿದೆ ನೋಡಿ…

ದಿನನಿತ್ಯದ ಆಹಾರದಲ್ಲಿ ಕ್ಯಾಪ್ಸಿಕಂ ಬಳಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಮತ್ತು ತೂಕ ಇಳಿಕೆಗೆ ಇದು ಹೇಗೆ ಸಹಕಾರಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾಭಾರತಿ ಉಡುಪಿ ಜಿಲ್ಲಾ ಕ್ರೀಡಾಕೂಟ ಸಿದ್ಧತಾ ಸಭೆ

ಉಡುಪಿ ಜಿಲ್ಲಾಮಟ್ಟದ ವಿದ್ಯಾಭಾರತಿ ಕ್ರೀಡಾಕೂಟದ ದಿನಾಂಕಗಳು ಮತ್ತು ವೇಳಾಪಟ್ಟಿ ಪ್ರಕಟಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಣಿಪಾಲ ಜ್ಞಾನಸುಧಾ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಮಣಿಪಾಲದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img