
ಮರಾಠರು ಪೋರ್ಚುಗೀಸರನ್ನು ಸೋಲಿಸಿದ ದಿನ.
ಭಾರತದ ಸಮರ್ಥ ರಾಜವಂಶದಲ್ಲಿ ಮರಾಠರು ಬಹಳ ಪ್ರಸಿದ್ಧರಾಗಿದ್ದಾರೆ. ಶಿವಾಜಿ ಅನಂತನದಲ್ಲಿ ಮರಾಠರು ಬಹಳಷ್ಟು ತಾಕತ್ತನ್ನು ಹೊಂದಿದ್ದರು ಹಾಗೂ ಭಾರತವನ್ನು ಬಹಳಷ್ಟು ವ್ಯಾಪಿಸಿದ್ದರು ಕೂಡ. 1739ರಲ್ಲಿ ಮರಾಠ ಸೇನೆ ಮುಂಬೈಯ ವಸಾಯಿ ಪ್ರದೇಶದಲ್ಲಿ ಎರಡು ತಿಂಗಳ ಸತತ ಯುದ್ಧದ ನಂತರದಲ್ಲಿ ಗೆಲುವನ್ನು ಸಾಧಿಸಿಕೊಂಡಿತು.

ಪೋರ್ಚುಗೀಸರನ್ನು ಸೋಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಬಾಜಿರಾವ್ ಫೇಶ್ವೆಯ ಅನಂತರ ಚಿಮ್ಮಾಯಿ ಅಪ್ಪ ಅಧಿಕಾರದಲ್ಲಿದ್ದರು. ಹಾಗೂ ಈ ಯುದ್ಧದ ನೇತೃತ್ವವನ್ನು ವಹಿಸಿಕೊಂಡಿದ್ದರು. ಈ ಮೂಲಕ ಮರಾಠರನ್ನು ಅಲ್ಲಿಂದ ಹಿಮ್ಮೆಟ್ಟಿಸಿತು. ಇವತ್ತಿಗೂ ವಸಾಯಿ ಕೋಟೆ ಮಹಾರಾಷ್ಟ್ರದಲ್ಲಿನ ಮುಂಬೈಯಲ್ಲಿ ಕಾಣಸಿಗುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ