ಧರ್ಮಸ್ಥಳದ ಬಳಿ ಗೋ ಮಾಂಸ ತ್ಯಾಜ್ಯ ಎಸೆದು ದುಷ್ಕರ್ಮಿಗಳು ಪತ್ತೆ, ಇಬ್ಬರು ಬಂಧನ

Date:

spot_img

ಮಂಗಳೂರು: ಧರ್ಮಸ್ಥಳದ ಪವಿತ್ರ ನೇತ್ರಾವತಿ ನದಿಯ ಉಪನದಿ, ಮೃತ್ಯುಂಜಯ ಹೊಳೆಗೆ ಗೋ ಮಾಂಸ ತ್ಯಾಜ್ಯಗಳನ್ನು ತಂದು ಎಸೆದು ದುಷ್ಕರ್ಮಿಗಳು ಪ್ರಾಧಿಕಾರಿಗಳಿಗೆ ಗಂಭೀರ ಸಮಸ್ಯೆ ಉಂಟುಮಾಡಿದ ಘಟನೆ ಬೆಳಕಿಗೆ ಬಂದಿದೆ. ಪತ್ತೆಯಾದ ತ್ಯಾಜ್ಯಗಳು ಮೂಟೆಗಳಲ್ಲಿ ಪತ್ತೆಗಳಾಗಿವೆ ಈ ಹೀನಾಯತ್ವ ಕೃತ್ಯಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಾದವರು ಮೊಹಮ್ಮದ್ ಇರ್ಷಾದ್ (28) ಹಾಗೂ ಮೊಹಮ್ಮದ್ ಅಜ್ಮಲ್ (30) ಎಂಬವರು ಎಂದು ಗುರುತಿಸಲಾಗಿದೆ. ಆರೋಪಿಗಳು ಗೋ ಹತ್ಯೆ ಮಾಡಿದ ನಂತರ ಅವುಗಳ ತ್ಯಾಜ್ಯಗಳನ್ನು ಚಾರ್ಮಡಿ ಗ್ರಾಮದ ಅಣ್ಣಾರ್‌ನಲ್ಲಿರುವ ನದಿಗೆ 11ಕ್ಕೂ ಹೆಚ್ಚು ಮೂಟೆಗಳಲ್ಲಿ ತಂದು ಎಸೆದಿದ್ದರು.

ಈ ದುಷ್ಕೃತ್ಯವನ್ನು ಭಜರಂಗದಳ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಗೋ ಮಾಂಸದ ತ್ಯಾಜ್ಯಗಳು ನದಿಯಲ್ಲಿ ಪತ್ತೆಯಾಗಿದ್ದು, ಇಂತಹ ದುಷ್ಕೃತ್ಯಗಳು ನಿಷೇಧಿಸಬೇಕು ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆನಂದತೀರ್ಥ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಉಡುಪಿಯ ಆನಂದತೀರ್ಥ ವಿದ್ಯಾಲಯದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಚಿಣ್ಣರ ಅಕ್ಷರಾಭ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟಾಟಾ ಕ್ರಾಂತಿ: ವಾಣಿಜ್ಯ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇಂಟ್ರಾ V40 ಪಿಕಪ್ ಟ್ರಕ್

ಟಾಟಾ ಮೋಟಾರ್ಸ್‌ನಿಂದ ಹೊಸ ಇಂಟ್ರಾ V40 ಪಿಕಪ್ ಟ್ರಕ್ ಬಿಡುಗಡೆ. ಬೈ-ಫ್ಯುಯೆಲ್ ತಂತ್ರಜ್ಞಾನ ಹಾಗೂ 1,525 ಕೆಜಿ ಪೇಲೋಡ್ ಸಾಮರ್ಥ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ವಿಶ್ವ ಪರಿಸರ ದಿನ

ಜೂನ್ 5 ರ ವಿಶ್ವ ಪರಿಸರ ದಿನದ ಮಹತ್ವ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ಈ ಜಾಗತಿಕ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತೂಕ ಇಳಿಕೆಯಿಂದ ಹಿಡಿದು ಲಿವರ್ ರಕ್ಷಣೆವರೆಗೆ; ದಿನಾ ಸೀಮೆ ಬದನೆ ತಿಂದ್ರೆ ಈ ಕಾಯಿಲೆಗಳೆಲ್ಲಾ ಗೂಡು ಬದಲಿಸುತ್ತವೆ

ಸೀಮೆ ಬದನೆಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು! ತೂಕ ನಿಯಂತ್ರಣ, ಲಿವರ್ ಮತ್ತು ಹೃದಯದ ರಕ್ಷಣೆಗೆ ಇದು ಹೇಗೆ ಸಹಕಾರಿ ತಿಳಿಯಲು ಈ ಲೇಖನ ಓದಿ.