ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪಡುಬೆಳ್ಳೆ, ಪಾಂಬೂರು, ದಿಂಡಿಬೆಟ್ಟು, ಮತ್ತು ಪಂಜಿಮಾರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಮತ್ತು ಪಟ್ಟೆ ಹುಲಿಯ ಓಡಾಟ ವಿಪರೀತವಾಗಿದೆ.
ಯುವ ವಕೀಲರ ಪಾತ್ರ ಮತ್ತು ಅವರಿಗೆ ಅಗತ್ಯವಿರುವ ರಾಷ್ಟ್ರಪ್ರೇಮದ ಮಹತ್ವವನ್ನು ಅಧಿವಕ್ತ ಪರಿಷತ್‌ನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ ಅವರು ಪ್ರತಿಪಾದಿಸಿದ್ದಾರೆ.
ಪೇಜಾವರ ಮಠದ ಗೋಶಾಲೆಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೀವ್ರ ಅವಶ್ಯಕತೆ ಇದ್ದ 30 ಕೆ.ವಿ. ತ್ರೀ ಫೇಸ್ ಸಾಮರ್ಥ್ಯದ ಜನರೇಟರ್ ಅನ್ನು ದಾನಿಗಳಾದ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅವರು ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಪೂರ್ವ ಸಿದ್ಧತೆಗಳ ಭಾಗವಾಗಿ, ಪರ್ಯಾಯ ಸ್ವಾಗತ ಸಮಿತಿಯು ಉಡುಪಿ ಜಿಲ್ಲೆಯ ವಿಪ್ರ ಬಾಂಧವರ ಮಹತ್ವದ ಸಮಾಲೋಚನಾ ಸಭೆಯನ್ನು ಆಯೋಜಿಸಿತ್ತು.