ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಚಿ ಶೆಟ್ಟಿ ರಾಜ್ಯದಲ್ಲಿ 3ನೇ ರ್ಯಾಂಕ್ ಪಡೆದು ಕಾರ್ಕಳಕ್ಕೆ ಹೆಮ್ಮೆ ತಂದಿದ್ದಾರೆ.
ಆರ್ಥಿಕ ಕಷ್ಟ ಮತ್ತು ಅನಾರೋಗ್ಯದಿಂದ ಬಳಲಿ ನಿದ್ರೆ ಮಾತ್ರೆ ಸೇವಿಸಿದ್ದ 96 ವರ್ಷದ ವೃದ್ಧೆ ಕಲ್ಯಾಣಿ ನಿಧನರಾಗಿದ್ದಾರೆ. ಅವರ 58 ವರ್ಷದ ಮಗ ಜಯರಾಂ ಕೆ. ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ under treatment.