Dr. M. ವೀರಪ್ಪ ಮೊಯಿಲಿ ಅವರನ್ನು ಕಾರ್ಕಳ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಕಾರ್ಕಳ - ಬೈಲೂರು- ಪಳ್ಳಿ - ಮೂಡುಬೆಳ್ಳೆ ಉಡುಪಿ ಸ್ಥಗಿತಗೊಂಡ ಸರಕಾರಿ ಬಸ್ಸು ಪುನರಾರಂಭಿಸುವ ಬಗ್ಗೆ ಮನವಿ ನೀಡಲಾಯಿತು.
ಕಾರ್ಕಳ - ಬೈಲೂರು - ಕಣಂಜಾರ್ - ಪಳ್ಳಿ - ಮೂಡುಬೆಳ್ಳೆ - ಉಡುಪಿ ಮಾರ್ಗವಾಗಿ ಸಂಚರಿಸುತಿದ್ದ ಸರಕಾರಿ ಬಸ್ಸು ನಾಲ್ಕೈದು ತಿಂಗಳಿನಿಂದ ಸ್ಥಗಿತಗೊಂಡಿದ್ದು ಪುನರಾರಂಬಿಸಲು ಪಳ್ಳಿ - ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಯಿತು.