ಮಧುರೈನಿಂದ 76 ಪ್ರಯಾಣಿಕರನ್ನು ಹೊತ್ತೊಯ್ದ ಇಂಡಿಗೋ (IndiGo) ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಆತಂಕಕಾರಿ ಘಟನೆ ಶನಿವಾರ (ಅ. 11) ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಗುವಾಹಟಿಯಿಂದ ಚೆನ್ನೈಗೆ ಹಾರಿದ ಇಂಡಿಗೋ ವಿಮಾನವು (6E 6764) ಇಂಧನ ಕೊರತೆಯಿಂದಾಗಿ ತುರ್ತುಸ್ಥಿತಿ ಘೋಷಿಸಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿತು