ಮಳೆಗಾಲ ಶುರುವಾದಾಗ ತಂಪಾದ ಹವಾಮಾನವು ತಾತ್ಕಾಲಿಕವಾಗಿ ತಾಜಾತನ ನೀಡಿದರೂ, ಈ ಅವಧಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರವರೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಂಟಲು ನೋವು, ಶೀತ-ಕೆಮ್ಮು, ತಲೆನೋವು ಮತ್ತು ಜ್ವರದಂತಹ ಸೋಂಕುಗಳು ಸಾಮಾನ್ಯ.
ಊಟದ ಜೊತೆಗೆ ಉಪ್ಪಿನಕಾಯಿಯನ್ನು ಪ್ರೀತಿಸುವ ಕನ್ನಡಿಗರಿಗೆ ಒಳ್ಳೆಯ ಸುದ್ದಿ! ನಿಂಬೆಹಣ್ಣಿನ ಉಪ್ಪಿನಕಾಯಿ ಕೇವಲ ರುಚಿಕರವಾಗಿರುವುದಲ್ಲದೇ, ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ