ಕರ್ನಾಟಕದ ಕರಾವಳಿ ನಗರ ಮಂಗಳೂರು ಈಗ ಐಸ್ ಕ್ರೀಂ ಪ್ರೇಮಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಮ್ಮೆಪಡುವಂತೆ ಮಾಡಿದೆ. "ಟೇಸ್ಟ್ ಅಟ್ಲಸ್" (Taste Atlas) ಸಂಸ್ಥೆ ಪ್ರಕಟಿಸಿದ ವಿಶ್ವದ ಶ್ರೇಷ್ಠ 100 ಐಸ್ ಕ್ರೀಂ ಗಳ ಪಟ್ಟಿಯಲ್ಲಿ ಮಂಗಳೂರಿನ ಪ್ರಸಿದ್ಧ ‘ಗಡ್ ಬಡ್’ ಐಸ್ ಕ್ರೀಂ 33ನೇ ಸ್ಥಾನ ಗಳಿಸಿದೆ.
ಕಳೆದ ದಿನದಂದೇ (3 ಜೂನ್ 2025) ಐತಿಹಾಸಿಕ ಕ್ಷಣವೊಂದು ಸಾಕಾರವಾಯಿತು – ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಂಡಿತು.