ಇಸ್ರೇಲ್ ವಿರುದ್ಧದ ಭೀಕರ ಸಂಘರ್ಷದ ನಂತರ ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರು 2025ರ ಜುಲೈ 5ರ ಶನಿವಾರದಂದು ಟೆಹ್ರಾನ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಇಸ್ರೇಲ್ ನಡೆಸಿದ ಭಾರಿ ದಾಳಿಗಳಿಂದ ಇರಾನ್‌ನಾದ್ಯಂತ ಕನಿಷ್ಠ 865 ಮಂದಿ ಮೃತಪಟ್ಟಿದ್ದು, 3,396ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಮಾನವ ಹಕ್ಕು ಸಂಸ್ಥೆಯೊಂದು ಭಾನುವಾರ ಮಾಹಿತಿ ನೀಡಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಗಡುಸಿನ ಸಂಬಂಧವು ಮತ್ತಷ್ಟು ಕದಡಿಕೊಳ್ಳುತ್ತಿದ್ದ ವೇಳೆ, ಇಸ್ರೇಲ್ ಬುಧವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ತೀವ್ರ ವಾಯು ದಾಳಿ ನಡೆಸಿದ್ದು, ತೀವ್ರ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಘರ್ಷಣೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಇರಾನ್‌ನ ನಾಗರಿಕರಿಗೆ ಟೆಹ್ರಾನ್ ನಗರವನ್ನು ತಕ್ಷಣ ತೊರೆಯುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ.