ಮುಂದಿನ ಮೈಸೂರು ದಸರಾ ಉತ್ಸವದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟದ ಪೂರ್ವ ಸಭೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ದಸರಾ ಕಾರ್ಯಕ್ರಮಗಳ ವಿವರಗಳು ಮತ್ತು ಹೊಸ ಯೋಜನೆಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಆರನೆಯ ಅವತಾರ. ಜಮದಗ್ನಿ ರೇಣುಕಾ ದಂಪತಿಗಳ ಪುತ್ರನಾಗಿ ರಾಮ ಎನ್ನುವ ಹೆಸರಿನಿಂದ ಹುಟ್ಟಿದ. ಕೊಡಲಿ ತನ್ನ ಆಯುಧವಾದ್ದರಿಂದ ಪರಶುರಾಮ ಅನ್ವರ್ಥವಾಯಿತು.