ಉತ್ತರ ಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ಪತ್ನಿಯೊಬ್ಬಳು ಪತಿಯನ್ನು ಕೊಂದು, ದೇಹವನ್ನು ತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿ ಸಿಮೆಂಟ್ ಹಾಕಿ ಮುಚ್ಚಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS)ದಲ್ಲಿ ಕಳೆದ ಬಳಿಕ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಸ್ಕೋರ್ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.
ಒಂದು ವೇಳೆ ಉಡುಪಿಯಲ್ಲಿ ವಾದಿರಾಜರು ಎನ್ನುವ ಹಿಂದೂ ಸನ್ಯಾಸಿ ಇರುತ್ತಿಲ್ಲಲ್ಲವಾಗಿದ್ದರೆ ನಾನು ಗೋವಾ ದಿಂದ ಹಿಡಿದು ಇಡೀ ದಕ್ಷಿಣವನ್ನು ವ್ಯಾಪಿಸುತ್ತಿದ್ದೆ ಎಂದು ಕ್ಸೇವಿಯರ್ ಎಂಬ ಮಾತಾಂಧ ಕ್ರೈಸ್ತ ಪಾದ್ರಿ ಹೇಳಿದ್ದಾನೆಂದು ಉಲ್ಲೇಖವಿದೆ.