ಉಡುಪಿ ತಾಲೂಕು ಹಿರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪಡುಭಾಗ, ಪಡ್ಡಾಂದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿರುವುದು.
ಕುದಿಗ್ರಾಮ ಕೊಂಡಾಡಿ ಶ್ರೀ ದುರ್ಗಾ ಅಂಬಾಭವಾನಿ ದೇವಸ್ಥಾನದಲ್ಲಿ 2025ರ ಸೆಪ್ಟೆಂಬರ್ 22ನೇ ಸೋಮವಾರದಿಂದ ಅಕ್ಟೋಬರ್ 2ನೇ ಗುರುವಾರದವರೆಗೆ ಶರನ್ನವರಾತ್ರಿ ಉತ್ಸವ ಹಾಗೂ ಚಂಡಿಕಾಯಾಗ ಭಕ್ತಿಪೂರ್ಣವಾಗಿ ನಡೆಯಲಿದೆ.