ತೆಲಿಕೆದ ತೆನಾಲಿ ತಂಡದ ಹೊಸ ನಾಟಕ ‘ರಾಯಾರಿದ್ದಾರೆ’ ಆಗಸ್ಟ್‌ನಲ್ಲಿ ಬಿಡುಗಡೆ

Date:

spot_img

ಕಾರ್ಕಳ: ತುಳುನಾಡಿನ ಖ್ಯಾತ ಹಾಸ್ಯ ತಂಡ ‘ತೆಲಿಕೆದ ತೆನಾಲಿ’ ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ರಂಗಭೂಮಿಗೆ ಭರ್ಜರಿ ಎಂಟ್ರಿ ನೀಡುತ್ತಿದೆ. ದೇಶ-ವಿದೇಶಗಳಲ್ಲಿ 570ಕ್ಕೂ ಹೆಚ್ಚು ‘ತೆಲಿಕೆದ ಬರ್ಸ’ ಪ್ರದರ್ಶನ ನೀಡಿ, ಮಜಾ ಭಾರತ ಹಾಗೂ ಬಲೆ ತೆಲಿಪಾಲೆ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ ಈ ತಂಡ, ಈಗ ‘ರಾಯಾರಿದ್ದಾರೆ’ (ಕನ್ನಡ) ಮತ್ತು ‘ರಾಯೆರುಲ್ಲೆರ್’ (ತುಳು) ಎಂಬ ಹೊಸ ಭಕ್ತಿ ಪ್ರಧಾನ ಸಾಮಾಜಿಕ ಹಾಸ್ಯ ನಾಟಕವನ್ನು ಸಿದ್ದಪಡಿಸಿದೆ.

ಗುರು ರಾಘವೇಂದ್ರ ಸ್ವಾಮಿಗಳ ಭಕ್ತಿ ಮತ್ತು ಪವಾಡಗಳ ಕಥಾಹಂದರ ಹೊಂದಿರುವ ಈ ನಾಟಕವು ಆಗಸ್ಟ್ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಯಾವುದೇ ಅದ್ದೂರಿ ಆಡಂಬರವಿಲ್ಲದೆ, ಶುದ್ಧ ಹಾಸ್ಯ ಮತ್ತು ಅರ್ಥಪೂರ್ಣ ಕಥೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ತಂಡ ಸಜ್ಜಾಗಿದೆ. ಕಾರ್ಯಕ್ರಮದ ಮುಂಗಡ ಬುಕ್ಕಿಂಗ್‌ಗಾಗಿ ಆಸಕ್ತರು 9845439720 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ನಟ ಸುನಿಲ್ ನೆಲ್ಲಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

NEET ಅಕ್ರಮ: NTA 47 ಅಧಿಕಾರಿಗಳ ವಜಾ, ಪರೀಕ್ಷಾ ವ್ಯವಸ್ಥೆ ಸುಧಾರಣೆ

ಎನ್‌ಟಿಎ 47 ಅಧಿಕಾರಿಗಳ ವಜಾ ಹಾಗೂ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ (138 ಅಕ್ಷರಗಳು)

ಸುದೀಪ್ ರೈ ಆತ್ಮಹತ್ಯೆ ಪ್ರಕರಣ: ಸೌಮ್ಯ ಶೆಟ್ಟಿಗೆ ಜಾಮೀನು

ಸುದೀಪ್ ರೈ ಆತ್ಮಹತ್ಯೆ ಪ್ರಕರಣದಲ್ಲಿ ಸೌಮ್ಯ ಶೆಟ್ಟಿಗೆ ಉಡುಪಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು. ಪ್ರಕರಣದ ವಿಚಾರಣೆ ಮುಂದುವರಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಮಾರುಕಟ್ಟೆ ದರ: ತರಕಾರಿ ಅಗ್ಗ, ಕೋಳಿ ಮಾಂಸ-ಮೊಟ್ಟೆ ಬೆಲೆ ಏರಿಕೆ!

ಕಾರ್ಕಳದಲ್ಲಿ ತರಕಾರಿ ಬೆಲೆ ಕುಸಿದಿದ್ದು, ಕೋಳಿ ಮಾಂಸ ಹಾಗೂ ಮೊಟ್ಟೆ ದರ ಹೆಚ್ಚಾಗಿದೆ. ದಿನಸಿ ಮಾರುಕಟ್ಟೆಯ ಇಂದಿನ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಜೆಕಾರ್-ಹೆಬ್ರಿ ಬಸ್‌ನಲ್ಲಿ ದಾಖಲೆ ಕಳೆದುಕೊಂಡ ವೃದ್ಧ: ಸಹಾಯಕ್ಕೆ ಮನವಿ

ಅಜೆಕಾರಿನಿಂದ ಹೆಬ್ರಿಗೆ ಪ್ರಯಾಣಿಸುವಾಗ ಲಕ್ಷ್ಮಣ ರಾವ್ ಅವರ ಪಾನ್, ಆಧಾರ್ ಹಾಗೂ ಪಿಂಚಣಿ ಕಾರ್ಡ್ ಕಳೆದುಹೋಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ