ದನ ಕಳ್ಳತನಕ್ಕೆ ಕಠಿಣ ಕ್ರಮ: “ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು” ಸಚಿವ ಮಂಕಾಳ ವೈದ್ಯ ಎಚ್ಚರಿಕೆ!

Date:

spot_img

ಕಾರವಾರ: ದನ ಕಳ್ಳತನ ಮಾಡಿದರೆ, ಇನ್ನು ಮುಂದೆ ಕಠಿಣ ಕ್ರಮವನ್ನೇ ತೆಗೆದುಕೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಕೆ ನೀಡಿದ್ದಾರೆ. “ದನಗಳನ್ನು ಕಳ್ಳತನ ಮಾಡಿದವರನ್ನು ಹಿಡಿದು, ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದ್ದು, ಕಾನೂನು ಉಲ್ಲಂಘಿಸಿದವರನ್ನು ಹೇಗೆ ಶಿಕ್ಷಿಸಿದ್ದೇವೆ ಎಂಬುದನ್ನು ಸಮಾಜ ಕಂಡಿದೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ಮುಂದೆ ದನ ಕಳ್ಳತನ ಮಾಡಿದರೆ, ನಾವು ಅವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲು ತಯಾರಾಗಿದ್ದೇವೆ” ಎಂದು ಅವರು ಎಚ್ಚರಿಕೆ ನೀಡಿದರು.

“ಕುಮಟಾ ಶಾಸಕ ದಿನಕರ ಶೆಟ್ಟಿಯವರು ಮುಖ್ಯ ಮಂತ್ರಿ ,ಗ್ರಹ ಸಚಿವರ ಬಗ್ಗೆ ತೀರಾ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ದನಗಳ್ಳರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಆರೋಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

2028 ಚುನಾವಣೆಗೆ ಡಿಕೆಶಿ ಮಾಸ್ಟರ್ ಪ್ಲಾನ್: 25 ಲಕ್ಷ ಯುವ ಸೈನ್ಯ

2028ರ ಕರ್ನಾಟಕ ಚುನಾವಣೆಯಲ್ಲಿ 141 ಸ್ಥಾನ ಗೆಲ್ಲಲು ಸಿಎಂ ಡಿ.ಕೆ. ಶಿವಕುಮಾರ್ 25 ಲಕ್ಷ ಯುವಕರ ಪಡೆ ಕಟ್ಟುತ್ತಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಖಗೋಳ ಲೋಕದ ಮಹಾ ವಿಸ್ಮಯ: ಬ್ರಹ್ಮಾಂಡದ ಆರಂಭಿಕ ದಿನಗಳ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು

ವಿಶ್ವದಲ್ಲೇ ಮೊದಲ ಬಾರಿಗೆ ಅತ್ಯಂತ ದೂರದ ಸುಪ್ತ ಕಪ್ಪು ಕುಳಿಯನ್ನು ಪತ್ತೆಹಚ್ಚಿದ ಜೇಮ್ಸ್ ವೆಬ್ ಟೆಲಿಸ್ಕೋಪ್. ಖಗೋಳವಿಜ್ಞಾನದಲ್ಲಿ ಹೊಸ ಇತಿಹಾಸ!

ದಿನ ವಿಶೇಷ – ವಿಶ್ವ ಆಹಾರ ಸುರಕ್ಷತಾ ದಿನ

ಜೂನ್ 7 ರ ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವ, ಅದರ ಅರ್ಥ ಮತ್ತು ಸುರಕ್ಷಿತ ಆಹಾರದ ಅಗತ್ಯತೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮಕ್ಕಳು ಊಟ ನೋಡಿದರೆ ಓಡ್ತಾರಾ? ಹಸಿವು ಹೆಚ್ಚಿಸಲು ಆಯುರ್ವೇದ ಹೇಳುವ ಸುಲಭ ಮನೆಮದ್ದುಗಳು

ಮಕ್ಕಳಲ್ಲಿ ಹಸಿವು ಕಡಿಮೆಯಾದರೆ ಏನು ಮಾಡಬೇಕು? ಜೀರ್ಣಶಕ್ತಿ ಹೆಚ್ಚಿಸಿ ಹಸಿವು ತರಿಸುವ ಆಯುರ್ವೇದದ ನೈಸರ್ಗಿಕ ಸಲಹೆಗಳು ಇಲ್ಲಿವೆ.