2019ರ ರಾಜ್ಯ ಚಲನಚಿತ್ರ ಪ್ರಶಸ್ತಿ: ಕಿಚ್ಚ ಸುದೀಪ್, ಅನುಪಮಾ ಗೌಡ ಪ್ರಶಸ್ತಿ ಪುರಸ್ಕೃತರು

Date:

spot_img

ಬೆಂಗಳೂರು: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಕಿಚ್ಚ ಸುದೀಪ್‌ (‘ಪೈಲ್ವಾನ್‌’) ಅತ್ಯುತ್ತಮ ನಟ ಮತ್ತು ಅನುಪಮಾ ಗೌಡ (‘ತ್ರಯಂಬಕಂ’) ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮುಖ್ಯ ಪ್ರಶಸ್ತಿಗಳು:
ಅತ್ಯುತ್ತಮ ಚಿತ್ರ: ‘ಮೋಹನದಾಸ್’ – ₹1 ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ಪದಕ.
ಎರಡನೆ ಅತ್ಯುತ್ತಮ ಚಿತ್ರ: ‘ಲವ್ ಮಾಕ್ ಟೈಲ್’ – ₹75,000 ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ.
ಮೂರನೆ ಅತ್ಯುತ್ತಮ ಚಿತ್ರ: ‘ಅಘ್ರ್ಯಂ’ – ₹50,000 ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ.
ಜನಪ್ರಿಯ ಚಿತ್ರ: ‘ಇಂಡಿಯಾ ವರ್ಸಸ್ ಇಂಗ್ಲೆಂಡ್’.

ನಟನೆ ವಿಭಾಗದ ಪ್ರಶಸ್ತಿಗಳು:
ಪೋಷಕ ನಟ: ತಬಲ ನಾಣಿ (‘ಕೆಮಿಸ್ಟ್ರಿ ಆಫ್ ಕರಿಯಪ್ಪ’).
ಪೋಷಕ ನಟಿ: ಅನೂಷಾ ಕೃಷ್ಣ (‘ಬ್ರಾಹ್ಮಿ’).
ಅತ್ಯುತ್ತಮ ಬಾಲನಟ: ಮಾಸ್ಟರ್ ಪ್ರೀತಂ (‘ಮಿಂಚುಹುಳ’).
ಅತ್ಯುತ್ತಮ ಬಾಲನಟಿ: ಬೇಬಿ ವೈಷ್ಣವಿ ಅಡಿಗ (‘ಸುಗಂಧಿ’).

ಇತರೆ ಪ್ರಶಸ್ತಿಗಳು:
ಅತ್ಯುತ್ತಮ ನಿರ್ದೇಶಕ: ವಿ. ಹರಿಕೃಷ್ಣ (‘ಯಜಮಾನ‌’).
ಅತ್ಯುತ್ತಮ ಕಥೆ: ಜಯಂತ್ ಕಾಯ್ಕಿಣಿ (‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’).
ಪ್ರಾದೇಶಿಕ ಭಾಷಾ ಚಿತ್ರ: ಬ್ಯಾರಿ ಭಾಷೆಯ ‘ಟ್ರಿಬಲ್ ತಲಾಕ್‌’.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ -ವಿಶ್ವ ಕೀಟ ದಿನ

ಜೂನ್ 6 ರಂದು ವಿಶ್ವ ಕೀಟ ದಿನವನ್ನು ಏಕೆ ಆಚರಿಸಲಾಗುತ್ತದೆ? ಸಾರ್ವಜನಿಕ ಆರೋಗ್ಯ ಮತ್ತು ರೋಗ ನಿಯಂತ್ರಣದಲ್ಲಿ ಕೀಟ ನಿರ್ವಹಣೆಯ ಮಹತ್ವದ ಮಾಹಿತಿ ಇಲ್ಲಿದೆ.

ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ಪರಿಸರ ದಿನದ ಸಡಗರ

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರಂತ ಟ್ರಸ್ಟ್ ಹಾಗೂ 'ನಮ್ಮ ಮನೆ ನಮ್ಮ ಮರ' ತಂಡದ ವತಿಯಿಂದ ನಡೆದ ವನಮಹೋತ್ಸವ ಮತ್ತು ತುಳಸಿ ಗಿಡ ವಿತರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾಂಗ್ರೆಸ್‌ ನಾಯಕರಿಂದ ಪ್ರಚಾರದ ಗೀಳಿಗೆ ನಾನಾ ರೀತಿಯ ಮಾಧ್ಯಮ ಹೇಳಿಕೆ : ನವೀನ್‌ ನಾಯಕ್‌

ಕಾರ್ಕಳ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆಗೆ ಶಾಸಕರು ರೂಪಿಸಿದ ಕಾರ್ಯಯೋಜನೆಯ ಶ್ರೇಯಸ್ಸು ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ನವೀನ್ ನಾಯಕ್ ನೀಡಿದ ಹೇಳಿಕೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ

ಉಡುಪಿ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ನೀಲಾವರ ಗೋಶಾಲೆಯಲ್ಲಿ ನಡೆದ 12 ವರ್ಷಗಳ ಸಾಧನಾ ಅಭಿಯಾನ ಮತ್ತು ಕೃಷಿಕರ ಸನ್ಮಾನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.