ಕೊಂಡಾಡಿ :ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಕೊಂಡಾಡಿ, ಕುದಿ – 82 ಇವರ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೊಂಡಾಡಿಯಲ್ಲಿ ಶಿವರಾತ್ರಿಯಂದು ಅಖಂಡ ಏಕಹಾ ಭಜನಾ ಮಂಗಲೋತ್ಸವವು ಶ್ರೀ ದೇವರಿಗೆ ಅಭಿಷೇಕ , ಅರ್ಚನೆ ಹಾಗೂ ಪೂಜಾ ಸೇವಾದಿಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯಾ ನಿರೋಧ ಸಂಘಟನೆಯ (IASP) ಜಂಟಿ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ.