
ಕಾರ್ಕಳ: ರೋಟರಿ ಕ್ಲಬ್ ರಾಕ್ ಸಿಟಿ ಕಾರ್ಕಳ ಇವರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವತ್ತೂರು ಕೊಳಕೆ ಇಲ್ಲಿಗೆ ಪ್ರಾಜೆಕ್ಟರ್ ಕೊಡುಗೆ.
ರೋಟರಿ ಕ್ಲಬ್ ರಾಕ್ ಸಿಟಿ ಅಧ್ಯಕ್ಷರಾದ ರೋ.ಉಪೇಂದ್ರ ವಾಗ್ಲೆ,ರೋಟರಿ ಮಾಜಿ ಜಿಲ್ಲಾ ಗವರ್ನರ್ ರೋ. ಡಾ. ಭರತೇಶ್, ಪ್ರೊಜೆಕ್ಟರ್ ಕೊಡುಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಶಾಲೆಯ ಹೆಮ್ಮೆ ಹಳೆ ವಿದ್ಯಾರ್ಥಿ ರೋ ಚಂದ್ರರಾಜ್ ಅತಿಕಾರಿ ರೋ ಸುರೇಶ್ ನಾಯಕ್,ರೋ ಶ್ರೀ ವರ್ಮ ಅಜ್ರಿ,ನಮ್ಮ ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್ ಮುಂಬೈ ಸಮಿತಿ ಅಧ್ಯಕ್ಷರಾದ ಸದಾನಂದ ಪೂಜಾರಿ,ಗುಣ ಪಾಲ ಕಡಂಬ, ಜಯ ಕೀರ್ತಿ ಕಡಂಬ, ಉದಯ ಎಸ್ ಕೋಟ್ಯಾನ್.ಎಸ್.ಡಿ.ಎಂ.ಸಿ ಅಧ್ಯಕ್ಷ ಮಧ್ವರಾಜ್,ಶೇಖರ ಅಂಚನ್ ರವರ ಸಮ್ಮುಖದಲ್ಲಿ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.